ಮಂಥನ
ಸೇವೆಯ ಸೋಗಿನಲ್ಲಿ ಮತಾಂತರ ಮಾಡುವ ಅನಾಗರಿಕತೆಗೆ, ಮಿಷ"ನರಿ"ಗಳನ್ನು ಸ್ವಾಗತಿಸುವ 'ವೀರಯೋಗಿ'ನೆಲದ ವಿನಮ್ರತೆ!

America is the only country that went from barbarism to decadence without civilization in between.!
-Oscar Wilde

ನಾಗರಿಕತೆಯನ್ನೇ ಅರಿಯದೆ ಬರ್ಬರತೆ(ಕ್ರೌರ್ಯ)ದಿಂದ ನೇರವಾಗಿ ಅವನತಿಯೆಡೆಗೆ ಸಾಗುತ್ತಿರುವ/ಸಾಗಿರುವ ದೇಶವೆಂದರೆ ಅದು ಅಮೆರಿಕಾ ಮಾತ್ರ ಎಂಬ ಮಾತಿದೆ.

ಅಮೆರಿಕಾದ ಅನಾಗರಿಕ ಪ್ರವೃತ್ತಿಯಲ್ಲಿ ಮುಖ್ಯವಾಗಿರುವ ಮತಾಂತರ, ಅಮೆರಿಕವನ್ನಷ್ಟೇ ಅಲ್ಲದೇ ತನ್ನ ಧರ್ಮದ ತೆಕ್ಕೆ ಜೋಡಿಸಿಕೊಳ್ಳಲು ಹೊರಟಿರುವ ರಾಷ್ಟ್ರಗಳೂ ಸಹ ಅಮೆರಿಕಾದಂತೆಯೇ ಅವನತಿಯತ್ತ ಸಾಗುತ್ತಿದೆ/ ಸಾಗುತ್ತದೆ. ಅದು ಭೌತಿಕ ಅವನತಿಯೇ ಆಗಿರಬೇಕು ಎಂದೇನು ಇಲ್ಲ. ನೈತಿಕ ಅವನತಿ, ಅಥವಾ ಆ ರಾಷ್ಟ್ರದ ಮೂಲಾಧಾರವಾಗಿರುವ ಅಸ್ಥಿತ್ವಕ್ಕೆ ಕಾರಣವಾಗಿರುವ ಧಾರ್ಮಿಕತೆಯ ಅವನತಿ ಎಂದೂ ವ್ಯಾಖ್ಯಾನಿಸಬಹುದು.

ಅಮೆರಿಕಾದಂತಹ ರಾಷ್ಟ್ರದಲ್ಲಿ ಭದ್ರವಾಗಿ ನೆಲೆಯೂರಿರುವ ಕ್ರೈಸ್ತ ಧರ್ಮ, ಅಥವಾ( ಕ್ರೈಸ್ತ ಧರ್ಮದ ನೇತೃತ್ವ ವಹಿಸಿರುವ ರಾಷ್ಟ್ರ ಅಮೆರಿಕಾ), ಸೇವೆ ಎಂಬ ಸೋಗಿನಲ್ಲಿ ಮತಾಂತರ ಮಾಡಿ ಸೈದ್ಧಂತಿಕ ನಿಲುವೇ ಇಲ್ಲದೇ ಕೇವಲ ತನ್ನ ಧರ್ಮದಲ್ಲಿ ಗುರುತಿಸಿಕೊಳ್ಳುವವರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವಂತೆಯೇ ಗೋಚರಿಸುತ್ತದೆ.

ನಾಗರಿಕತೆಯನ್ನೇ ಅರಿಯದೆ ಕ್ರೌರ್ಯದಿಂದ ನೇರವಾಗಿ ಅವನತಿಯತ್ತ ಸಾಗುತ್ತಿರುವ ರಾಷ್ಟ್ರದಲ್ಲಿ ಗಟ್ಟಿಯಾಗಿ ಬೇರೂರಿರುವ ನೆಲದಿಂದ ವಿಶ್ವಕ್ಕೆ ಯಾವ ಒಳ್ಳೆ ಸಂದೇಶ ನೀಡಲು ಸಾಧ್ಯ ಹೇಳಿ? ಹೆಚ್ಚೆಂದರೆ ಸೇವೆ ಮಾಡುತ್ತೇವೆ ಎಂಬ ಸೋಗಿನಲ್ಲಿ ಮತಾಂತರಗೊಳಿಸುವ ಕುತಂತ್ರವನ್ನು ಪರಿಚಯಿಸಬಲ್ಲದು ಅಷ್ಟೆ. ಅದಕ್ಕಿಂತಲೂ ಮಿಗಿಲಾಗಿ ಪ್ರೇರಣಾದಾಯಕ ಶಕ್ತಿ ಇಲ್ಲವೇ ಇಲ್ಲ.

ರಾಷ್ಟ್ರ ಯಾವುದೇ ಇರಬಹುದು ಅದರ ಉನ್ನತಿ ಅವನತಿ, ಧರ್ಮ, ನಾಗರಿಕತೆಯ ಮೇಲೆಯೇ ಹೆಚ್ಚು ಅವಲಂಬಿತವಾಗಿರುತ್ತದೆ. ಧರ್ಮದ ಗಟ್ಟಿತನವೇ ನಿರ್ಣಾಯಕ ಹಾಗೂ ಅಂತಃ ಸತ್ವವೇ ಅದರ ಲಕ್ಷಣ. ಧರ್ಮದಿಂದ ನಾಗರಿಕತೆ, ಬೆಳೆಯುತ್ತದೆ. ನಾಗರಿಕ ರಾಷ್ಟ್ರಕ್ಕೆ ಮನ್ನಣೆಯ ವ್ಯಾಪ್ತಿ ಹೆಚ್ಚು ಆದರೆ ನಾಗರಿಕತೆಯನ್ನೇ ನೋಡದೇ ಇರುವ ರಾಷ್ಟ್ರ ಎಂಬ ಬಿರುದು ಅಲ್ಲಿನ ಧರ್ಮಕ್ಕೆ ಹಿಡಿದ ಕೈಗನ್ನಡಿ! ಹಾಗಾದರೆ ಸೇವೆಯ ಸೋಗಿನಲ್ಲಿ ಧರ್ಮಕ್ಕಾಗಿ ಮತಾಂತರ ಮಾಡುತ್ತಿರುವ ಮೂರ್ಖ ಮಿಷ"ನರಿ"ಗಳೂ ಅನಾಗರಿಕರು ಎಂದಂತಾಯಿತು! ಇಂತಹ ಮಿಷನರಿಗಳಿಂದ "ಸೇವೆ"ಮಾಡಿಸಿಕೊಂಡಿರುವ, ಯಹೋದ್ಯ ರಾಷ್ಟ್ರಗಳೂ ಸೇರಿದಂತೆ ಅದೆಷ್ಟೋ ರಾಷ್ಟ್ರಗಳು, ಇಂದು ಮತಾಂತರದ ಮರ್ಮಕ್ಕೆ ಸಿಲುಕಿ ತಮ್ಮ ಮೂಲ ಧರ್ಮದ ನೆಲೆಯನ್ನೇ ಕಳೆದುಕೊಂಡಿದೆ.

ಭಾರತ ಮತಾಂತರದ ಕರಿನೆರಳಿಂದ ಬಳಲುತ್ತಿದ್ದರೂ ವಿವೇಕಾನಂದರಂತಹ ಮಹಾಪುರುಷರ ಜನ್ಮ ತಳೆದು 151 ವರ್ಶಗಳೇ ಕಳೆದಿದ್ದರೂ ಭಾರತದ ಸನಾತನ ಧರ್ಮದ ಬುನಾದಿಯನ್ನು ಬೇಧಿಸಲು ಮಿಷ’ನರಿ’ಗಳಿಗೆ ಇನ್ನೂ ಸಾಧ್ಯವಾಗಿಲ್ಲ.......
ಅದಕ್ಕೆ ಕಾರಣ ಸತ್ವಯುತ ಹಿಂದೂ ಧರ್ಮದೊಂದಿಗೆ ಅದನ್ನು ಇಡೀ ಜಗತ್ತಿಗೇ ಪರಿಚಯಿಸುವ ಅದಮ್ಯ ಶಕ್ತಿ ಹೊಂದಿದ್ದ ಸ್ವಾಮೀ ವಿವೇಕಾನಂದರಂಥಹ ಮಹಾನ್ ಚೇತನದ ಅವತಾರ..... ವೀರ ಯೋಗಿ ಜನ್ಮ ತಳೆದ ನೆಲದಲ್ಲಿ ಮಿಷನರಿಗಳು ಸಂಪೂರ್ಣವಾಗಿ ತಮ್ಮ ಗುರಿ ಮುಟ್ಟಲು ಸಾಧ್ಯವಾಗದೇ ಇದ್ದರೂ ಅದಕ್ಕೆ ಅವಿರತ ಪ್ರಯತ್ನ ನಡೆಸುತ್ತಲೇ ಇದ್ದಾರೆ.

ಮತಾಂತರದ ಮುಖ್ಯ ಕಾರ್ಯಕ್ಕೆ ಅಂದು ವಿವೇಕಾನಂದರಿದ್ದಾಗ ಇದ್ದ ಅಡಚಣೆ ಇಂದು ಮೂರ್ಖ ಪಾದ್ರಿಗಳಿಗೆ ಇರಲಾರದು. ಇಂದು ಬೆನ್ನಿ ಹಿನ್ ನಂಥವರು ನಮ್ಮೆದುರಿಗೆ ಬಂದು ಮತಾಂತರ ಮಾಡುತ್ತಿರುವ ಪಾದ್ರಿಗಳನ್ನು ತಡೆಗಟ್ಟಲು ವಿವೇಕಾನಂದರು ಇಲ್ಲ. ಅವರು ಹಾಕಿಕೊಟ್ಟ ಮಾರ್ಗಗಳಿದ್ದರೂ ಅವುಗಳನ್ನು ನಾವೇ ವಿವೇಕಾನಂದರೊಂದಿಗೆ ಅವರ ಧರ್ಮ ರಕ್ಷಣೆಯ ಮಾರ್ಗಗಳನ್ನು ಕಾಲ ಗರ್ಭದಡಿಯಲ್ಲಿ ಹುದುಗಿಸಿಡಲಾಗಿದೆ. ಇಂಥಹ ಸಂದರ್ಭ ಬೆನ್ನಿ ಹಿನ್ ನಂಥಹ ಮಿಷನರಿಗಳಿಗೆ ಉತ್ತಮ ಅವಕಾಶವೇ ಸರಿ.

ತಾವೇ ಅನಾಗರಿಕತೆಯ ರೋಗದಿಂದ ಬಳಲುತ್ತಿದ್ದರೂ ಭಾರತ ದೇಶವನ್ನು, ಇಲ್ಲಿನ ಧರ್ಮವನ್ನು ಮೂಢನಂಬಿಕೆ ಎಂದು ಸಾಬೀತುಪಡಿಸಿ ಅನಾಗರಿಕತೆಯನ್ನು ಆದರಿಸಿ ಸೇವೆ ಸಲ್ಲಿಸುವ ನೆಪದಲ್ಲಿ ಮತಾಂತರಗೊಳಿಸಲು ಬಂದಿದ್ದವರಿಗೆ " ನಮ್ಮ ನಾಡಿಗೆ ಬೇಕಾಗಿರುವುದು ಅನ್ನವೇ ಹೊರತು ನಿಮ್ಮ ಧರ್ಮವಲ್ಲ, ಸಾಧ್ಯವಿದ್ದರೆ ಅನ್ನ ಕೊಡಿ, ಇಲ್ಲವಾದರೆ ತೆಪ್ಪಗಿರಿ ಎಂದು ಅಬ್ಬರಿಸಿ ಬಾಲ ಕತ್ತರಿಸಿದವರು ವಿವೇಕಾನಂದರೊಬ್ಬರೇ.......

ವಿವೇಕಾನಂದರ ಅಬ್ಬರಕ್ಕೆ ಅಮೆರಿಕದ ಜ್ನಾನಿಗಳು, ಪಂಡಿತರು, ಅನ್ಯಧರ್ಮೀಯರು(ಪಾದ್ರಿಗಳನ್ನು ಹೊರತುಪಡಿಸಿ, ಏಕೆಂದರೆ ಅವರ ಮಹತ್ವಾಕಾಂಕ್ಷಿ ಮತಾಂತರಕ್ಕೆ ಇದ್ದ ಏಕೈಕ ಶತೃ ವಿವೇಕಾನಂದರಾಗಿದ್ದರು) ಅಲುಗಾಡಿದ್ದರು. ಇಷ್ಟೇ ಅಲ್ಲ, ಸ್ವಾಮೀ ವಿವೇಕಾನಂದರು ಮತಾಂತರದ ವಿರುದ್ಧ ಯಾವ ರೀತಿ ಕತ್ತಿ ಝಳಪಿಸಿದ್ದರೆಂದರೆ " ‘ಅನ್ಯ ರಾಷ್ಟ್ರಗಳು ಭಾರತದ ಮೇಲೆ ಮಾಡಿರುವ ದೌರ್ಜನ್ಯ, ದಬ್ಬಾಳಿಕೆ, ಅತಿರೇಕಗಳಿಗೆ ಸೇಡು ತೀರಿಸಿಕೊಳ್ಳಲು ಹಿಂದುಗಳೆಲ್ಲರೂ ಹಿಂದು ಮಹಾಸಾಗರದ ದಡದಲ್ಲಿ ನಿಂತು ಆ ಸಾಗರದ ತಳದಲ್ಲಿರುವ ಬಗ್ಗಡವನ್ನೆಲ್ಲ ತೆಗೆದು ನಿಮ್ಮ ಮುಖಕ್ಕೆ ಎರಚಿದರೂ ನೀವು ಮಾಡಿರುವ ಅನಾಚಾರಕ್ಕೆ ತಕ್ಕಶಾಸ್ತಿಯಾಗುವುದಿಲ್ಲ’ ಎಂದಿದ್ದರು. ವಿವೇಕಾನಂದರು, ಅಂದು ಯಾರ ಮುಖಕ್ಕೆ ಹಿಂದೂ ಮಹಾಸಾಗರದ ಬಗ್ಗಡನ್ನು ಎರಚಬೇಕು ಎಂದಿದ್ದರೋ ಇಂದು ಅವರನ್ನೇ ಭಾರತಕ್ಕೆ ಸ್ವಾಗತಿಸಲು ಸನ್ನದ್ಧರಾಗಿದ್ದೇವೆ.

ವಿವೇಕಾನಂದರಂತಹ ಬುದ್ಧಿವಂತರಿರುವ ನಾಡಿಗೆ ಮಿಷನರಿಗಳನ್ನು ಕಳಿಸುವುದೇ ಮೂರ್ಖತನ. ಭರತದಿಂದ ಇವನಂತಹ ಮಿಷನರಿಗಳನ್ನು ನಾವು ಕರೆಸಿಕೊಳ್ಳಬೇಕಷ್ಟೆ ಎಂದು ಬರೆದಿದ್ದ ಆಧ್ಯಾತ್ಮದ ಗಾಳಿಗಂಧವೇ ಗೊತ್ತಿಲ್ಲದ ರಾಷ್ಟ್ರದ ಮಿಷನರಿಗಳ ಮುಂದೆ ಆಧ್ಯಾತ್ಮ, ಸನಾತನ ಸಾರದ ಬಗ್ಗೆ ತಿಳಿಸಿದ ರಾಷ್ಟ್ರದ ಜನತೆ ಹಲ್ಲು ಕಿರಿದು ನಿಲ್ಲುತ್ತಿದ್ದಾರೆ. ಇದರಲ್ಲಿ ಮಾರಿಯಮ್ಮನನ್ನು ಆರಾಧಿಸುತ್ತಿರುವ ಅದೆಷ್ಟು ಜನರು ಮೇರಿಯಮ್ಮನನ್ನು ಒಪ್ಪಿಕೊಳ್ಳುತ್ತಾರೋ ಗೊತ್ತಿಲ್ಲ. ಅದು ಮತಾಂತರದ ವಿರುದ್ಧ ಹೋರಾಡಲು ಹೇಳಿಕೊಟ್ಟ ಸ್ವಾಮೀ ವಿವೇಕಾನಂದರ ಜನ್ಮ ದಿನಾಚರಣೆ ದಿನದಂದೇ!

ವೀರಯೋಗಿ ಜನ್ಮ ತಳೆದ ರಾಷ್ಟ್ರದಲ್ಲಿದ್ದ ಕ್ಷಾತ್ರ ಗುಣಗಳನ್ನು ನಿಶ್ತೇಜಗೊಳಿಸಿ, ಶಾಂತಿ ರಾಷ್ಟ್ರ ಎಂದು ಕೇವಲ ಶಾಂತಿಗೆ ಮಾತ್ರ ಸೀಮಿತಗೊಳಿಸಿ "ಸೇವೆ" ಮಾಡಿದರೂ ಪ್ರತಿಭಟಿಸದೇ ಇರುವಂತೆ ಸದ್ದಡಗಿಸಿದರು ಕ್ರಿಶ್ಚಿಯನ್ ಪಾದ್ರಿಗಳು.

ಒಮ್ಮೆ ಅಮೆರಿಕದ ಶಿಷ್ಯರೊಬ್ಬರು, ಭಾರತದ ಬಗ್ಗೆ ವಿವೇಕಾನಂದರಲ್ಲಿ ಮಾತನಾಡುತ್ತಾ ‘ಸ್ವಾಮೀಜಿ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ನಿಮ್ಮ ದೇಶದಲ್ಲಿ ಗದ್ದಲ, ಗಲಾಟೆ, ಆಂದೋಲನಗಳ ಸಂಖ್ಯೆ ತುಂಬಾ ಕಡಿಮೆಯಲ್ಲವೆ?’ ಎಂದು ಕೇಳುತ್ತಾರೆ. ಆಗ ವಿವೇಕಾನಂದರು ‘ನನ್ನ ದೇಶದಲ್ಲಿ ಗದ್ದಲ, ಗಲಾಟೆಗಳು ಜಾಸ್ತಿಯಿದ್ದರೆ ನನಗೆ ಖುಷಿಯಾಗುತ್ತಿತ್ತು’ ಎನ್ನುತ್ತಾರೆ. ‘ನೀವು ಅಂದುಕೊಂಡಿರುವಂತೆ ನಮ್ಮವರು ಶಾಂತಿಪ್ರಿಯರು ಎನ್ನುವುದಕ್ಕಿಂತ ನಿರ್ವೀರ್ಯರಾಗಿದ್ದಾರೆ. ಇವರಿಗೆ ಗದ್ದಲ, ಗಲಾಟೆ ಮಾಡುವ ಸಾಮರ್ಥ್ಯ ಎಲ್ಲಿಂದ ಬರಬೇಕು? ಇವರಲ್ಲಿ ಹೋರಾಟದ ಛಲ, ಮನೋಭಾವನೆ ಯಾವುವೂ ಇಲ್ಲವಾಗಿಬಿಟ್ಟಿವೆ ಎನ್ನುತ್ತಾರೆ. ಹಿಂದೂಗಳಲ್ಲಿ ಅಂದು ಇದ್ದ ಜಡತ್ವ, ಶಾಂತಿಯಿಂದ, ನಿರ್ವೀರ್ಯರಂತೆ ವರ್ತಿಸುವ ನಮ್ಮ ಗುಣ ಗುಣ ಇಂದು ದುಪ್ಪಟ್ಟಾಗಿದೆ ಎಂಬಂತೆ ಭಾಸವಾಗುತ್ತಿದೆ.

ಅದರಲ್ಲಿಯೂ ಧರ್ಮ ರಕ್ಷಣೆ ಮಾಡಬೇಕಾದ ಸನ್ಯಾಸಿಗಳು ಸರ್ಕಾರದಿಂದ 2ಕೋಟಿ ರೂ ಹಣ ಪಡೆದು, ಮೌಢ್ಯತೆಯ ಬಗ್ಗೆ ಮಾತನಾಡುತ್ತಾರೆ, ಸರ್ಕಾರ ಮಾಡಿದ್ದಕ್ಕೆಲ್ಲದಕ್ಕೂ ಅಸ್ತು ಎನ್ನುತ್ತಾರೆ. ಆದರೆ ಸ್ಪರ್ಷ ಚಿಕಿತ್ಸೆ ನೀಡುಬ ಬೆನ್ನಿ ಹಿನ್ ನನ್ನು ಮನಸಾರೆ ಹೊಗಳುವ ಸೋಗಲಾಡಿ ಸ್ವಾಮೀಜಿಗಳಿಂದ ಪ್ರೇರಣೆ ಹೇಗೆ ತಾನೆ ದೊರೆಯಬೇಕು?

ಅವೆಲ್ಲವನ್ನೂ ಬಿಡಿ ಭಾರತಕ್ಕೆ ಬಂದು ಮತಾಂತರಗೊಳಿಸಲು ಹೊರಟಿರುವ ಬೆನ್ನಿ ಹಿನ್ ಗೆ ಅಮೆರಿಕದಲ್ಲೇ ಛೀ ಮಾರಿ ಹಾಕಲಾಗಿದೆ ಗೊತ್ತೇ? ಸತ್ತವರನ್ನು ಬದುಕಿಸುತ್ತೇನೆ ಆ ಶಕ್ತಿ ಭಗವಂತ ನನಗೆ ಕೊಟ್ಟಿದ್ದಾನೆ ಎಂದು ಹೇಳುವ ಬೆನ್ನಿ ಹಿನ್ ಬಗ್ಗೆ ಅವನ ತಾಯಿಯ ಊರಾದ ಅಮೆರಿಕಾದಲ್ಲೇ ಟೀಕೆ ಕೇಳಿಬಂದಿದೆ.

ಸಲಿಂಗಿಗಳ ನಾಶ, 1990ರಲ್ಲಿ ಕ್ಯೂಬಾದ ಮಾಜಿ ಅಧ್ಯಕ್ಷ ಫೀಡಾಲ್ ಕ್ಯಾಸ್ಟ್ರೋ ನಿಧನದ ಬಗ್ಗೆ, 1992,1999ರ ಜಗತ್ತಿನ ಅಳಿವು, ಹೀಗೆ ಮತಿಭ್ರಮಣೆಯಾದವರಂತೆ ಮನಸ್ಸಿಗೆ ತೋಚಿದ್ದನ್ನು ಹರಟುತ್ತಿದ್ದ ಅವನಿಗೆ ಅಮೆರಿಕ(ತನ್ನ ತಾಯಿಯ ತವರು) ದಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಮೇಲೆಯೇ ಹೇಳಿದಂತೆ ನಾಗರಿಕತೆ ಇಲ್ಲದೆ ಕ್ರೌರ್ಯದಿಂದ ಸೀದಾ ಅವನತಿಯತ್ತ ಮುಖ ಮಾಡಿರುವ ಕ್ರಿಶ್ಚಿಯನ್ ಪ್ರಧಾನ ರಾಷ್ಟ್ರವೇ ಬೆನ್ನಿಹಿನ್ ನನ್ನು ಹಾಗೂ ಅವನ ಡೋಂಗಿ ಧರ್ಮ ಪ್ರಚಾರವನ್ನು ದೂರವಿಟ್ಟಿದೆ. ಇನ್ನು ಜಗತ್ತಿಗೇ ಸನಾತನ ಧರ್ಮದ ಬಗ್ಗೆ, ಪರಿಚಯ ಮಾಡಿಕೊಟ್ಟ ಶ್ರೇಷ್ಠ ಯೋಗಿ ಸ್ವಾಮೀ ವಿವೇಕಾನಂದರು ಜನಿಸಿದ ಭಾರತದಲ್ಲಿ ಇಂತಹ ಮಿಷನರಿಗಳನ್ನು ಬಿಟ್ಟುಕೊಳ್ಳುವುದು ಎಷ್ಟು ಸರಿ?

ಇನ್ನು ನಮ್ಮ ಘನ ನ್ಯಾಯಾ"ಲಯ"ಗಳೂ ಸಹ ಬೆನ್ನಿಹಿನ್ ಕಾರ್ಯಕ್ರಮಕ್ಕೆ ಅಸ್ತು ಎಂದಿದೆ. ಪ್ರಾರ್ಥನೆ, ಪ್ರವಚನ ನಡೆಸಲು ಪ್ರತಿಯೊಂದು ಧರ್ಮಕ್ಕೂ ತನ್ನ ಮೂಲಭೂತ ಹಕ್ಕು ಇರುತ್ತದೆ ನಿಜ, ಆದರೆ ಧರ್ಮದ ಹೆಸರಿನಲ್ಲಿ ಅಮಾಯಕರಿಗೆ ವಂಚನೆ ಮಾಡಿ ಹಣ ಕೊಳ್ಳೆಹೊಡೆಯುವುದೂ ಸಹ ಮೂಲಭೂತ ಹಕ್ಕುಗಳ ವ್ಯಾಪ್ತಿಗೇ ಒಳಪಡುತ್ತದೆಯೋ?

ಬೆನ್ನಿ ಹಿನ್, ಪ್ರಾರ್ಥನಾ ಸಭೆಗಳಲ್ಲಿ ಸ್ಪರ್ಷ ಚಿಕಿತ್ಸಾ ಸಭೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ನೋಂದಣಿ ಶುಲ್ಕವನ್ನೋ ಅಥವಾ ದೇಣಿಗೆಯನ್ನೋ ವಸೂಲು ಮಾಡುತ್ತಾನೆ. ಆದರೆ ಅವುಗಳನ್ನು ಪಡೆದ ಬಗ್ಗೆಯಾಗಲೀ ಅಥವಾ ವಿನಿಯೋಗಿಸುವ ಬಗ್ಗೆಯಾಗಲೀ ಯಾವುದೇ ಲೆಕ್ಕ ನೀಡುವುದಿಲ್ಲ. ದಿನಕ್ಕೊಂದು ಡಾಲರ್ ನಂತೆ ಬೆನ್ನಿ ಸ್ಕೀಮಿಗೆ ಮರುಳಾಗುವ ಜನ, ಒಂದು ಡಾಲರ್ ನಿಂದ ಆರಂಭಿಸಿ ಸಾವಿರಾರು ಡಾಲರ್ ಗಳನ್ನು ಕಟ್ಟಿಡುತ್ತಾರೆ(ಮೀಸಲಿಡುತ್ತಾರೆ) ಹೀಗೆ ಸಂಗ್ರಹವಾದ ಹಣ ಅದ್ಯಾವ ಮಹತ್ಕಾರ್ಯಕ್ಕೆ ಉಪಯೋಗಿಸಲಾಗುತ್ತದೆ ಎಂಬುದು ಈ ವರೆಗೂ ಚಿದಂಬರ ರಹಸ್ಯ. ಸಾರ್ವಜನಿಕವಾಗಿ ಸಂಗ್ರಹಿಸಲಾಗುವ ಹಣಕ್ಕೆ ಲೆಕ್ಕ ಒಪ್ಪಿಸುವ ಯತ್ನವಾಗಿ ಅಮೆರಿಕದಲ್ಲಿ ಅಲ್ಲಿನ ಚರ್ಚುಗಳು Evangelical council for financial accountability ಎಂಬ ಸಂಸ್ಥೆಯನ್ನು ಹುಟ್ಟು ಹಾಕಿವೆ, ಈ ಸಂಸ್ಥೆಗೆ ಬೆನ್ನಿ ಹಿನ್ ನಿಂದ ಸಂಗ್ರಹವಾಗುವ ಹಣದ ಲೆಕ್ಕ ಸಿಕ್ಕರೆ ಕೇಳಿ! ಅಂದರೆ ಇದು ಜನತೆಗೆ ಅವನು ಮಾಡುತ್ತಿರುವ ಮೋಸ ಎಂದಾಯಿತು.

ಜನರನ್ನು ವಂಚಸಿ ಹಣ ಗಳಿಸುತ್ತಿದ್ದ ಬೆನ್ನಿ ಹಿನ್ ಮಿನಿಸ್ಟ್ರಿಗೆ ದೇಣಿಗೆ ನೀಡದಂತೆ ಅಮೆರಿಕದ Evangelical council for financial accountability ಆದೇಶ ಹೊರಡಿಸಿತ್ತು. ಆದರೆ ಮಠಗಳಲ್ಲಿ ಅವ್ಯವಹಾರ ನಡೆಯುತ್ತದೆ, ಮಠಾಧೀಶರು ಜನರನ್ನು ವಂಚಿಸುತ್ತಾರೆ, ಅವರು ಕಾನೂನಿಗಿಂತಲೂ ಅತೀತರಾ? ಎಂದು ಪ್ರಶ್ನಿಸುವ ನಮ್ಮ ನ್ಯಾಯಾ"ಲಯ"ಗಳಿಗೆ ಇದ್ಯಾವುದೂ ತಿಳಿದೇ ಇಲ್ಲದಂತೆ ಜನರಿಂದ ಅಕ್ರಮವಾಗಿ ಹಣ ಕೀಳುವ ಬೆನ್ನಿಹಿನ್ ಕಾರ್ಯಕ್ರಮಕ್ಕೆ ಅಸ್ತು ನೀಡುತ್ತವೆ!

ನಾವು ಇಂದಿಗೆ ಸ್ವಾಮಿ ವಿವೇಕಾನಂದರ 151ನೇ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಹಿಂದೂ ಧರ್ಮಕ್ಕೆ ಎದುರಾಗಿದ್ದ ಮತಾಂತರ ಎಂಬ ಕಂಟಕದ ವಿರುದ್ಧ ಸಮರ್ಥವಾಗಿ ಹೋರಾಡಿದ್ದ ಯೋಗಿ ಜನ್ಮ ತಳೆದು 151 ವರ್ಷಗಳಾಗಿವೆ. ಆದರೆ ಧರ್ಮ ನಾಗರಿಕತೆಯ ಸೆಲೆಯನ್ನೇ ಸೋಕದ ಬರ್ಬರತೆಯಿಂದ ಸೀದಾ ಅವನತಿಯ ಅಂಚಿನಲ್ಲಿ ನಿಂತಿರುವ ಅಮೆರಿಕಾದಂತಹ(ಬೆನ್ನಿ ಹಿನ್ ತಾಯಿ ತವರು) ಯಕಶ್ಚಿತ್ ರಾಷ್ಟ್ರದಿಂದ ಬರುವ ಮಿಷನರಿಗಳ ಮುಂದೆ ಹಲ್ಲು ಕಿರಿದು ನಿಂತುಕೊಳ್ಳಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದೇವೆ..... ಮತಾಂತರ ಮಾಡುವ ಮೂರ್ಖರನ್ನು, ಅನಾಗರಿಕರನ್ನು ಸ್ವಾಗತಿಸುತ್ತಿದ್ದೇವೆ. ನಮ್ಮ ಆತ್ಮ ಗೌರವ ಬಿಡಿ, ಮತಾಂತರ ಮಾಡಲು ಬರುತ್ತಿರುವವರೆದುರು ನಿರ್ವೀರ್ಯರಂತೆ ವರ್ತಿಸುತ್ತಿರುವುದನ್ನು ನೋಡಿ ವೀರಯೋಗಿ ವಿವೇಕಾನಂದರ ಆತ್ಮಕ್ಕೆ ಅದೆಷ್ಟು ನೋವುಂಟಾಗಿದೆಯೋ.... ಛೆ!

Readers' Comments (636)

candymika01-07-2021:12:25:41 pm

I have read your blog, it is very helpful for me. I want to say thank you to you. I have bookmarked your website to read more news articles from you.
Little Alchemy

Anamika Shukla16-06-2021:07:10:21 pm

It is one of the best topic that I have read.
Delhi Escorts
Escorts in Delhi

kashi kumar10-06-2021:03:42:35 pm

Awesome blog. I enjoyed reading your articles. This is truly a great read for me. I have bookmarked it and I am looking forward to reading new articles. Keep up the good work! косметологический комбайн 7 в 1

brock25-05-2021:11:44:38 am

Great info! I recently came across your blog and have been reading along. I thought I would leave my first comment. I don’t know what to say except that I have. หวย

brock24-05-2021:04:01:39 pm

I am always searching online for storys that can accommodate me. There is obviously a multiple to understand about this. I feel you made few salubrious points in Attributes moreover. Detain busy, awesome career! ตรวจสลากกินแบ่งรัฐบาล

brock22-05-2021:06:07:22 pm

During this website, you will see this shape, i highly recommend you learn this review. 꽁머니 1만지급

brock22-05-2021:12:50:11 pm

Awesome dispatch! I am indeed getting apt to over this info, is truly neighborly my buddy. Likewise fantastic blog here among many of the costly info you acquire. Reserve up the beneficial process you are doing here. 꽁머니 지급

Micky Rai20-05-2021:06:18:13 pm

BookMyEssay is one of the major Descriptive Essay Writing Help to give students starting with one side of the pthant then onto the going withsociallyCompany has a social illicit relationship of Ph.D. specialists who outfit 100% quality work with free suggesting styles at a sharp expense. For More Visit: https://www.bookmyessay.com.au/subject/descriptive-essay-writing-help

Also Visit:Definition Essay Writing Help

BUD MALL15-07-2021:03:11:57 am

LEGIT DISPENSARY SHIPPING TOP DISCRETE WhatsApp: +14154846196(https://420budmall.com/)
Are you depressed, suffering from cancer, glaucoma,
headache, insomnia, joint pains, multiple sclerosis, muscle cramps, nausea,
etc, and need the best strains of medical marijuana and cannabis products to help ease your pain ?? You have reached the perfect destination with quality herbs that guarantee a good and healthy life.
Buy carts online, Dispensary weed, Buy marijuana online, Order weed online, weed for sale, when you buy from 420budmall dispensary we do top discreet shipping and delivery to your address. Buy medical Marijuana Online. Buy thc products online, buy carts online. Buy wax shatter edibles, live resin, cbd oil etc
Buy weed online cheap, Buy cannabis products online, Buy marijuana online weed shop, marijuana buds the flower is usually consumed by smoking or vaporizing you can buy marijuana flowers in pounds from our weed store @ 420budmall.com. We have exotic weed strains like

BUD MALL15-07-2021:03:12:27 am

Noah.01-01-2022:06:31:38 pm

paystub generator, by Stubsondemand, is the best paycheck stub generator online. Simply Fill, Download, Print and Get Your Stubs on Demand.

David Marton01-02-2022:06:18:51 pm

Genex Logistics is a very 3PL Company in India with an emphasis on top tier Logistics Solutions in Contract Logistics, 3PL, Freight Forwarding, Shipping, Project Logistics, and Transportation. We help you drive business improvement through our imaginative Logistics plans joined with famous degrees of progress. Warehousing, Distributions, Industry-unequivocal Logistics, Network Design, Inventory Management, Tech-drew in courses of action, Freight Forwarding, and validity studies is something that Genex Logistics offers as a full-scale logistics supplier and works with a client on a beginning to end premise.

더존카지노12-04-2022:08:46:15 am

When did you start writing articles related to ? To write a post by reinterpreting the I used to know is amazing. I want to talk more closely about , can you give https://xn--c79a67g3zy6dt4w.com/
me a message?

pop122-04-2022:06:03:02 pm

ตาราง เวลาเล่นสล็อต pg ล่าสุด พร้อมรับสิทธิประโยชน์และโปรโมชั่นมากมาย

pop122-04-2022:06:03:33 pm

สล็อตเล่นฟรี บริการจากผู้ผลิตโดยตรง ไม่ผ่านเอเย่นต์ ไม่มีตัวกลาง

pop322-04-2022:06:03:52 pm

เว็บทดลองเล่นสล็อต เว็บสล็อต ชั้นนำ แตกง่าย ที่สุด มีโปรโมชั่น ฟรีเครดิต 50% ให้กับสมาชิกที่สมัครเข้าเล่นวันนี้

pop322-04-2022:06:04:12 pm

pg สล็อตทดลองเล่น สล็อตแตกง่าย ทุนน้อย 2022 เพราะหมุนสปิน ไม่มีขั้นต่ำ ฝากถอนออโต้ อำนวยความสะดวก สบาย

Mocha Milkshake Recipe23-04-2022:07:23:15 pm

http://today.od.ua/redirect.php?url=https://luxury-recipes.blogspot.com

Creamy Coffee Sauce Recipe23-04-2022:07:29:55 pm

[url=https://redirect.pttnews.cc/link?url=https://luxury-recipes.blogspot.com]Creamy Coffee Sauce Recipe[/url]

ลองเล่นสล็อต01-05-2022:06:11:04 pm

ลองเล่นสล็อต PG SLOT ทดลองเล่นฟรีทุกค่าย ไม่จำกัด เกมไหนแตกง่าย แตกดี ที่นี่เท่านั้น สมาชิกใหม่ รับโปร100%

สล็อตทดลองเล่น pg01-05-2022:06:12:23 pm

เว็บสล็อต รวมทุกค่ายในเว็บเดียว [url=https://ambbetwallet.com/pg-slot-ทดลองเล่นฟรี/] สล็อตทดลองเล่น pg [/url] slot ฟรี 2022 รวมเกมสล็อตมาใหม่ มาแรง อัพเดทล่าสุด

mega-game01-05-2022:06:13:29 pm

slot mega-game รวมเกมสล็อตชั้นนำ เกมใหม่มาแรง2022 ทดลองเล่นฟรีทุกค่าย แตกง่าย จ่ายจริง สมาชิกใหม่โบนัส100%

ทดลองเล่นสล็อตทุกค่าย01-05-2022:06:14:49 pm

ทดลองเล่นสล็อตทุกค่าย 2022 เล่นฟรี 24 ชั่วโมง PG SLOT เว็บตรงไม่ผ่านเอเย่นต์ แจ็คพอตแตกง่าย จ่ายจริง !

สล็อตทดลองเล่น pg01-05-2022:06:15:29 pm

เว็บสล็อต รวมทุกค่ายในเว็บเดียว [url=https://ambbetwallet.com/pg-slot-ทดลองเล่นฟรี/] สล็อตทดลองเล่น pg [/url] slot ฟรี 2022 รวมเกมสล็อตมาใหม่ มาแรง อัพเดทล่าสุด

무료야동사이트07-05-2022:02:31:20 pm

Great post 조개모아! I am actually getting 무료성인야동ready to across this information 무료야동사이트, is very helpful my friend 한국야동. Also great blog here 실시간야동 with all of the valuable information you have 일본야동. Keep up the good work 성인사진 you are doing here 중국야동. 무료야동

스포츠분석07-05-2022:02:31:32 pm

Great post 먹중소! I am actually getting 먹튀중개소ready to across this information 토토사이트, is very helpful my friend 먹튀검증. Also great blog here 온라인카지노 with all of the valuable information you have 먹튀검증사이트. Keep up the good work 안전놀이터 you are doing here 먹튀사이트. 검증사이트

사이트순위07-05-2022:02:31:46 pm

Great post 토렌트사이트! I am actually getting 야동사이트ready to across this information 먹튀검증사이트, is very helpful my friend 웹툰사이트. Also great blog here 성인용품 with all of the valuable information you have 스포츠중계. Keep up the good work 드라마다시보기 you are doing here 한인사이트. 무료야동

한국야동07-05-2022:02:32:22 pm

Great post 조개모아! I am actually getting 무료성인야동ready to across this information 무료야동사이트, is very helpful my friend 한국야동. Also great blog here 실시간야동 with all of the valuable information you have 일본야동. Keep up the good work 성인사진 you are doing here 중국야동. 무료야동

쿨주소07-05-2022:02:32:47 pm

Great post 쿨카지노! I am actually getting 쿨카지노주소ready to across this information 쿨주소, is very helpful my friend 쿨카지노새주소. Also great blog here 카지노주소 with all of the valuable information you have 쿨카지노. Keep up the good work 쿨카지노주소 you are doing here 쿨주소. 쿨카지노새주소

슬롯07-05-2022:02:33:02 pm

Great post 쿨카지노! I am actually getting 쿨카지노주소ready to across this information 바카라, is very helpful my friend 슬롯. Also great blog here 안전놀이터 with all of the valuable information you have 잭팟. Keep up the good work 메이저사이트 you are doing here 메이저놀이터. 슬롯머신

안전놀이터07-05-2022:02:33:22 pm

Great post 월드슬롯! I am actually getting 슬롯사이트ready to across this information 온라인슬롯, is very helpful my friend 온라인카지노. Also great blog here 슬롯게임 with all of the valuable information you have 안전슬롯. Keep up the good work 안전놀이터 you are doing here 메이저놀이터. 슬롯머신

중국야동09-05-2022:12:48:01 pm

Great post 조개모아! I am actually getting 무료성인야동ready to across this information 무료야동사이트, is very helpful my friend 한국야동. Also great blog here 실시간야동 with all of the valuable information you have 일본야동. Keep up the good work 성인사진 you are doing here 중국야동. 무료야동

https://jgmain.com/

추천픽09-05-2022:12:48:15 pm

Great post 먹중소! I am actually getting 먹튀중개소ready to across this information 토토사이트, is very helpful my friend 먹튀검증. Also great blog here 온라인카지노 with all of the valuable information you have 먹튀검증사이트. Keep up the good work 안전놀이터 you are doing here 먹튀사이트. 검증사이트

주소모음09-05-2022:12:48:30 pm

Great post 토렌트사이트! I am actually getting 야동사이트ready to across this information 먹튀검증사이트, is very helpful my friend 웹툰사이트. Also great blog here 성인용품 with all of the valuable information you have 스포츠중계. Keep up the good work 드라마다시보기 you are doing here 한인사이트. 무료야동

조개모아09-05-2022:12:48:41 pm

Great post 조개모아! I am actually getting 무료성인야동ready to across this information 무료야동사이트, is very helpful my friend 한국야동. Also great blog here 실시간야동 with all of the valuable information you have 일본야동. Keep up the good work 성인사진 you are doing here 중국야동. 무료야동

검증사이트09-05-2022:12:48:57 pm

Great post 먹중소! I am actually getting 먹튀중개소 ready to across this information 먹튀검증 , is very helpful my friend 먹튀검증. Also great blog here 온라인카지노 with all of the valuable information you have 먹튀검증사이트. Keep up the good work 안전놀이터 you are doing here 안전놀이터. 검증사이트

쿨카지노09-05-2022:12:49:11 pm

Great post 쿨카지노! I am actually getting 쿨카지노주소ready to across this information 쿨주소, is very helpful my friend 쿨카지노새주소. Also great blog here 카지노주소 with all of the valuable information you have 쿨카지노. Keep up the good work 쿨카지노주소 you are doing here 쿨주소. 쿨카지노새주소

메이저사이트09-05-2022:12:49:26 pm

Great post 쿨카지노! I am actually getting 쿨카지노주소ready to across this information 바카라, is very helpful my friend 슬롯. Also great blog here 안전놀이터 with all of the valuable information you have 잭팟. Keep up the good work 메이저사이트 you are doing here 메이저놀이터. 슬롯머신

바카라09-05-2022:12:49:39 pm

Great post 월드슬롯! I am actually getting 슬롯사이트ready to across this information 온라인슬롯, is very helpful my friend 온라인카지노. Also great blog here 슬롯게임 with all of the valuable information you have 안전슬롯. Keep up the good work 안전놀이터 you are doing here 메이저놀이터. 슬롯머신

온카지노17-06-2022:02:48:59 pm

When I read an article on this topic, 온카지노 the first thought was profound and difficult, and I wondered if others could understand.. My site has a discussion board for articles and photos similar to this topic. Could you please visit me when you have time to discuss this topic?

pg slot22-06-2022:07:02:14 am

pg slot
Your blog is very interesting. Thanks for the good news We invite you to visit our blog.

พีจี22-06-2022:07:02:36 am

พีจี
The site looks very admirable and convincing. Thanks for the good news and content.

slot pg22-06-2022:07:03:12 am

slot pg
Thank you for the good information you share with us. invite you to visit our website

สล็อต pg22-06-2022:07:03:41 am

สล็อต pg
Amazing article! We are linking to this great post on our website Keep up the great writing.

pg slot เว็บตรง22-06-2022:06:19:17 pm

pg slot เว็บตรง PGSLOTAUTO789.NET Open up a new dimension of playing slots for you.

pg slot auto22-06-2022:06:19:31 pm

pg slot auto On the website, we are open to try free online slots games. modern, beautiful pictures

pgสล็อต22-06-2022:06:20:07 pm

pgสล็อต No.1 gaming website in Thailand, reliable, real money, fast transfer

สล็อต pg22-06-2022:06:20:25 pm

สล็อต pg pg auto 789 website straight from the famous website like PG SOFT

ฝาก 99 รับ 30025-06-2022:09:12:26 pm

ฝาก 99 รับ 300
Online Slot Joker 789, the leading mobile game that meets international standards. It is a slot game system with new slot games. that has been developed all the time

fin88 slot25-06-2022:09:12:44 pm

fin88 slot jokergaming 789 slot game provider (slot) casino online slots Play online slots via the websitemakes playing your online gambling games easier

pg slot game25-06-2022:09:13:02 pm

pg slot game jokergaming 789 slot game provider (slot) casino online slots Play online slots via the websitemakes playing your online gambling games easier

Dafabet25-06-2022:09:13:20 pm

Dafabet
joker game online gambling site Joker Gaming top game camp that makes playing your online gambling games easier

mega game26-06-2022:03:30:41 pm

จุดเด่นเกมสล็อต mega game ตัวเกมสล็อตรูปแบบใหม่ที่น่าสนใจอย่างมาก และทำให้สล็อตพีจี กลายเป็นค่ายเกมชั้นนำแนวหน้าของเมืองไทย ที่ใครเป็นนักปั่นสล็อตตัวจริง บอกเลยว่าไม่ควรพลาด

tech help24-11-2022:12: