ಮಂಥನ
ಜನ್ಮ ನೀಡಿದವರಿಗೆ ಗೌರವ ತೋರದ ಇಂತಹವರಿಂದ ಜನ್ಮ ಭೂಮಿಗೆ ಗೌರವ ನಿರೀಕ್ಷಿಸಲು ಹೇಗೆ ಸಾಧ್ಯ?

"ವೃದ್ಧನಾರಿ ಪತಿವ್ರತಾ" ಎಂಬ ಮಾತಿಗೂ ಅನಂತಮೂರ್ತಿಗಳು ಅನರ್ಹರಾಗಿದ್ದಾರೆ. ವಯಸ್ಸಾದ ಮೇಲಾದರೂ ಒಳ್ಳೆಯದರ ಬಗ್ಗೆ ಚಿಂತಿಸಬೇಕು. ಆದರೆ ಇಷ್ಟು ವರ್ಷ ಹಿಂದೂಗಳ ವಿರುದ್ಧ ಹರಿಹಾಯ್ದು ಒಂದಷ್ಟು ಪ್ರಶಸ್ತಿ ಗಿಟ್ಟಿಸಿಕೊಂಡು ಕಾಂಗ್ರೆಸ್ ನ ದತ್ತು ಪುತ್ರರಂತೆ ವರ್ತಿಸುತ್ತಿರುವ ಅನಂತಮೂರ್ತಿ ಕಾಂಗ್ರೆಸ್ ನ ಅವಸಾನ ಕಾಲಕ್ಕೆ ಆಪತ್ "ಬಾಂಧವ"ರಂತೆ ಮತ್ತೆ ಬಂದಿದ್ದಾರೆ. ಮುತ್ಸದ್ದಿತನದ ಬದಲು ಮಾತ್ಸರ್ಯ ಬೆಳೆಯುತ್ತಿದೆ.!

ಕಾಂಗ್ರೆಸ್ ಸರ್ಕಾರಗಳು ಇದ್ದ ರಾಜ್ಯದಲ್ಲಿ ಎಷ್ಟೇ ಕೋಮುಗಲಭೆ ಸಂಭವಿಸಿದರೂ ಸಮರ್ಥಿಸಿಕೊಳ್ಳುವ ಬಿಟ್ಟಿ ಅಕ್ಕಿ ಕೊಟ್ಟು ಜನರನ್ನು ಸೋಮಾರಿಗಳನ್ನಾಗಿ ಮಾಡುವುದೇ ಸರಿ, 24 ಗಂಟೆ ವಿದ್ಯುತ್ ನೀಡಿ ಕ್ರಿಯಾಶೀಲನನ್ನಾಗಿ ಮಾಡುವುದು ದೇಶಕ್ಕೆ ಸಂಚಕಾರ ಎಂದು ನಿರ್ಲಜ್ಜ ತನದಿಂದ ಹೇಳುವ ಅನಂತಮೂರ್ತಿ ಅವರ ಸ್ವಾಮಿ ನಿಷ್ಠೆಗೆ ಏನೆನ್ನಬೇಕೋ ಅರ್ಥವೇ ಆಗದು.

ಅವರು ನೀಡಿದ್ದ ಹೇಳಿಕೆಯಿಂದ ಮೋದಿ ಪ್ರಧಾನಿಯಾಗುವ ಮುನ್ನವೇ ಕಾಂಗ್ರೆಸ್ ಗೂ ಮತ ಹಾಕುವ ಅವಕಾಶ ಸಿಗದೇ ದೇಶ ಬಿಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳನ್ನು ಜ್ನಾನಪೀಠಿಗಳಿಗೆ ಚೆನ್ನಾಗಿಯೇ ಅರ್ಥವಾದಂತಿದೆ. ಒಂದುವಾರದಿಂದ ನಿರಂತರ ಕಾಂಗ್ರೆಸ್ ಸೇವೆ ಮಾಡಿ ಪ್ರಜಾಪ್ರಭುತ್ವದ ವಿರೋಧಿ ಎಂದು ಬಹಿರಂಗಪಡಿಸಿಕೊಂಡಿದ್ದರೂ ತಮ್ಮ ದಾಹ ತಣಿಯದೇ ಒಂದು ವಿವಾದವನ್ನು ಮುಚ್ಚಿಹಾಕಲು ಮತ್ತೊಂದು ವಿವಾದ ಸೃಷ್ಠಿಸುವ ಕಾಂಗ್ರೆಸ್ ನ ಪಾಠವನ್ನು ಸೆ.24ರಂದು ಪ್ರಯೋಗಿಸಿಬಿಟ್ಟಿದ್ದಾರೆ. ಎಷ್ಟೇ ಆಗಲಿ ಖಾನ್ ಗ್ರೆಸ್ ನ ಪರಂಪರಾಗತ ವಿದ್ಯೆ ಅಲ್ಲವೇ, ಅನುಯಾಯಿಗಳಿಗಲ್ಲದೇ ಇನ್ಯಾರಿಗೆ ಬರಬೇಕು? ಮತ್ತದೇ ಅಸಂಬದ್ಧ ಹೇಳಿಕೆ, ಆದರೆ ಈ ಬಾರಿಯ ವಿಷಯ ಹಿಂದುತ್ವ ಹಾಗೂ ಗೋವಧೆಯದ್ದು.

ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡುವುದನ್ನು ಬಿಟ್ಟರೂ ಬಿಡಬಹುದು ಆದರೆ ಅದೇನು ದ್ವೇಶವೋ ಏನೋ ದುರ್ಬುದ್ಧಿಜೀವಿಗಳು ಹಿಂದೂಗಳ ವಿರುದ್ಧ ನಡೆಸುತ್ತಿರುವ ದಾಳಿಯನ್ನು ಮಾತ್ರ ಜನ್ಮಕ್ಕೂ ಬಿಡರು. ಇಂತಿಷ್ಟು ದಿನಗಳಿಗೆ ಹಿಂದೂಗಳನ್ನು ರೊಚ್ಚಿಗೆಬ್ಬಿಸಿ ಹಿಗ್ಗಾಮುಗ್ಗ ಉಗಿಸಿಕೊಳ್ಳದ ಹೊರತು ಒಂದಷ್ಟು ಜನರಿಗೆ ತಿಂದಿದ್ದು ಜೀರ್ಣವಾಗುವುದೇ ಇಲ್ಲ. "ಕೆರೆದುಕೊಳ್ಳಲು ಹುಣ್ಣೊಂದು ಇರಬೇಕು" ಅಂತಾರಲ್ಲ ಹಾಗೇ ಪ್ರತಿಬಾರಿಯೂ ವಿಷಯವೇ ಇಲ್ಲದಿದ್ದರೂ ಹೆಕ್ಕಿ ಹೆಕ್ಕಿ ಯಾವುದಾದರೂ ವಿವಾದ ಸೃಷ್ಠಿ ಮಾಡುವುದೇ ಇವರ ಕಾಯಕ. ಹಿಂದೆ, "ಹುಚ್ಚು ನಾಯಿ ರೋಗ" ಎಂದು ಜರಿದಿದ್ದ ಅನಂತ ಮೂರ್ತಿ ಈಗ ಅದೇ ಆರ್.ಎಸ್.ಎಸ್ ನಾಯಕರು ನರೇಂದ್ರ ಮೋದಿಗೆ ಹಿಂದುತ್ವದ ಬಗ್ಗೆ ಪ್ರವಚನ ನೀಡಿದ್ದಾರೆ. ಇದನ್ನೇ ಭೂತದ ಬಾಯಲ್ಲಿ ಭಗವತ್ ಗೀತೆ ಎನ್ನುವುದು.

ಇನ್ನು ಹಿಂದುತ್ವದ ವಿಷಯಕ್ಕೆ ಬರುವುದಾದರೆ, ತಂದೆಯ ಮಾತನ್ನು ಚಾಚೂತಪ್ಪದೇ ಪಾಲಿಸಿ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದ ರಾಮನ ಉದಾಹರೆಣೆ ನಮ್ಮ ಮುಂದಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ ತಂದೆಯ ಮಾತನ್ನು ಧಿಕ್ಕರಿಸಿ ತಾವು ಹಾಳಾಗಿದ್ದಲ್ಲದೇ ಬೂಟಾಟಿಕೆ ಹಿಂದುತ್ವ ಪ್ರದರ್ಶಿಸಿ ದೇಶದ ಮಾನ ತೆಗೆಯುವ ಯತ್ನ ಮಾಡಿದ ಉದಾಹರಣೆಯೂ ನಮ್ಮ ಮುಂದಿದೆ. ಆದರೆ ಅವೆಲ್ಲಕ್ಕೂ ಮೀರಿ ತಂದೆಯನ್ನೇ ವಿರೋಧಿಸಿ, ಆ ನಂತರ ಜ್ನಾನಪೀಠ ಪ್ರಶಸ್ತಿ ಪಡೆದ ಅನಂತ ಮೂರ್ತಿ ಅವರ "ಸಾಧನೆ" ಅಪಾರವಾದದ್ದು, ಅದನ್ನು ಬಣ್ಣಿಸಲೂ ಸಾಧ್ಯವಿಲ್ಲ ಬಿಡಿ.! ಆದರೆ ಸ್ವಾರ್ಥಕ್ಕಾಗಿ ತಂದೆಯನ್ನೇ ನೋಯಿಸಿದವರಿಂದ ಇಂದು ಹಿಂದೂಗಳೆಲ್ಲಾ ಹಿಂದುತ್ವದ ಬಗ್ಗೆ ಪ್ರವಚನ ಕೇಳುವ ಸ್ಥಿತಿ ನಿರ್ಮಾಣವಾಯಿತಲ್ಲಾ ಎಂಬುದೇ ಅತ್ಯಂತ ನೋವಿನ ಸಂಗತಿ.

ಅನಂತ ಮೂರ್ತಿ ಅವರ "ಘಟಶ್ರಾದ್ಧ" ಕಾದಂಬರಿಯನ್ನೊಮ್ಮೆ ನೆನಪಿಸಿಕೊಳ್ಳಿ, ವೃತ್ತಿ ಜೀವನ ಆರಂಭಿಸಿದಾಗಿನಿಂದಲೂ ಅನಂತ ಮೂರ್ತಿ ಅವರಿಗೆ ಅದ್ಯಾವ ಖಾಯಾಲಿ ಇತ್ತೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಸೆಕ್ಯುಲರ್ ಎಂಬ ಮಾತಿ ತಕ್ಕಂತೆ ನಡೆದು ಜಾತಿ ಭೇಧವಿಲ್ಲದೇ ಅಂತರ್ಜಾತಿ ವಿವಾಹವಾದರು.

ಅಂತರ್ಜಾತಿ ವಿವಾಹವಾದ ನಂತರ ಅನಿವಾರ್ಯವಾಗಿ ಸೆಕ್ಯೂಲರ್ ವಾದವನ್ನು ಒಪ್ಪಿಕೊಂಡರೋ ಅಥವಾ ಸೆಕ್ಯುಲರ್ ಸಿದ್ಧಾಂತವನ್ನು ಎತ್ತಿ ಹಿಡಿಯುವುದಕ್ಕೋಸ್ಕರವೇ ಅಂತರ್ಜಾತಿ ವಿವಾಹವಾದರೋ ಗೊತ್ತಿಲ್ಲ. ಆದರೇನಂತೆ ಮಾತಿಗೆ ತಕ್ಕಂತೆ ನಡೆದರು. ಅಂತರ್ಜಾತಿ ವಿವಾಹವಾಗಿದ್ದಕ್ಕೆ ಅವರ ತಂದೆ ಅನಂತ ಮೂರ್ತಿ ಅವರಿಗೆ "ಘಟಶ್ರಾದ್ಧ" ಮಾಡಿ ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ವದಂತಿಗಳು ಹಬ್ಬಿತ್ತು. ಇದು ಎಷ್ಟರ ಮಟ್ಟಿಗೆ ನಿಜ ಎಂಬುದಕ್ಕೆ ಈ ವರೆಗೆ ಯಾವುದೇ ಆಧಾರಗಳಿಲ್ಲ. ಆದರೆ ಅನಂತಮೂರ್ತಿ ಅವರು ಮಾಡಿದ್ದ ಘನಕಾರ್ಯಕ್ಕೆ ಅವರ ತಂದೆ ಬಹಳ ನೊಂದಿದ್ದರು ಎಂಬುದಂತೂ ಸತ್ಯ. ಜನ್ಮಕೊಟ್ಟವರಿಗೇ ಗೌರವ ನೀಡದೆ ನಿಷ್ಠೆಯಿಂದ ಇರದ ಇವರಿಂದ ಜನ್ಮ ಭೂಮಿಗೆ ಗೌರವ, ನಿಷ್ಠೆ ನಿರೀಕ್ಷಿಸಲು ಸಾಧ್ಯವೇ?

ಅವೆಲ್ಲವನ್ನೂ ಬಿಡಿ, ಒಂದು ವಾರ ಕಳೆದರೂ ನರೇಂದ್ರ ಮೋದಿಯನ್ನೇ ಮನಸಿನಲ್ಲಿ ತುಂಬಿಕೊಂಡಿರುವ ವ್ಯಕ್ತಿಗೆ, ಮಾತೆತ್ತಿದರೆ ಮೋದಿಯನ್ನು ತಮಗೆ ಹೋಲಿಸಿಕೊಳ್ಳುವ ಹೊಸ ಖಾಯಿಲೆ ಶುರುವಾಗಿದೆ!. ಪ್ರಸ್ ಕ್ಲಬ್ ನಲ್ಲಿ ಮಾತನಾಡುತ್ತಾ ಅಂತರಂಗದಲ್ಲಿ ಒಂದು ರೀತಿ ನಡೆದುಕೊಳ್ಳುವ ಮೋದಿ ಬಹಿರಂಗದಲ್ಲಿ ವಿಭಿನ್ನರಾಗಿರುತ್ತಾರೆ.ಆದರೆ ತಮ್ಮ ಅಂತರಂಗ ಬಹಿರಂಗ ಒಂದೇ ರೀತಿ ಎಂದು ಬಿಟ್ಟರು!.

ಹಿಂದೂ ಧರ್ಮಗಳನ್ನು ಅಡಿ ಅಡಿಗೂ ಹೀನಾಯವಾಗಿ ವ್ಯಾಖ್ಯಾನಿಸುವವರು, ತಮ್ಮ ಮನೆ ಗೃಹ ಪ್ರವೇಶದ ಸಂದರ್ಭದಲ್ಲಿ ಬಹುಸಂಖ್ಯಾತ ಹಿಂದೂಗಳ ನಂಬಿಕೆಯಂತೆ ಮೊದಲ ಬಾರಿಗೆ ಗೋವನ್ನು ಮುಂಬಾಗಿಲಿನಿಂದ ಪ್ರವೇಶ ಮಾಡಿಸಿದರೆ, ಸೆಕ್ಯುಲರ್ ಪಟ್ಟಕ್ಕಾಗಿ ಅದೇ ಗೋವನ್ನು ಹಿಂಬಾಗಿಲಿನಿಂದ ಖಸಾಯಿಖಾನೆಗೆ ತಳ್ಳಲು ಬೆಂಬಲಿಸುತ್ತಾರೆ!

ಈಗ ಹೇಳಿ ಅನುಕೂಲಕ್ಕೆ ತಕ್ಕಂತೆ ಅಂತರಂಗ ಹಾಗು ಬಹಿರಂಗವಾಗಿ ಬೇರೆ ಬೇರೆ ರೀತಿ ನಡೆದುಕೊಳ್ಳುತ್ತಿರುವವರು ಇವರೋ ಅಥವಾ ನರೇಂದ್ರ ಮೋದಿಯೋ? ಮಾತೆತ್ತಿದರೆ ಕಮ್ಯುನಿಷ್ಟರ ಪರ ವಕಾಲತ್ತು ವಹಿಸುವ ಇವರು ಹಿಂದುತ್ವದ ಬಗ್ಗೆ ಮಾತನಾಡಲು ಎಷ್ಟು ಅರ್ಹರು? ಇನ್ನೂ ಮುಂದುವರೆದು ಬ್ರಾಹ್ಮಣರೇ ಗೋವಧೆ ಮಾಡುತ್ತಿದ್ದರು ಎಂದು ಹೇಳುತ್ತಾರೆ. ಪಾಪ ಇವರಂತೆಯೇ ಅಂದಿನ ಬ್ರಾಹ್ಮಣರೂ ಮತಾಂತರಗೊಂಡಿರಬೇಕೆಂಬ ಭ್ರಮೆ 82ರ ವಯೋಮಿತಿಯಲ್ಲಿ ಸಹಜ ಬಿಡಿ!.

ಪ್ರತಿಬಾರಿಯೂ ಕಾಂಗ್ರೆಸ್ ಭಟ್ಟಂಗಿಗಳಿಗೆ ಮೋದಿಯನ್ನು ತೆಗಳುವುದಕ್ಕೆ ಸಿಗುವುದು ಒಂದೇ ಅದು ಗೋಧ್ರಾ ಹತ್ಯಾಕಾಂಡ. 2002ರ ಘಟನೆಯಿಂದ ಹೊರಬರಲಾಗದೇ ಒದ್ದಾಡುತ್ತಿರುವ ಅನಂತಮೂರ್ತಿಗಳ ಕಣ್ಣಿಗೆ ಅಲ್ಪಸಂಖ್ಯಾತರನ್ನು ಅಮಾನವೀಯವಾಗಿ ನಡೆಸಿಕೊಂಡಿರುವ ಬೇರೆ ಯಾವ ಘಟನೆಯೂ ಕಾಣುವುದಿಲ್ಲ!.

1976ರಲ್ಲಿ ದೆಹಲಿಯ ಸ್ಲಂಗಳಿಂದ ಅಮಾನವೀಯ ರೀತಿಯಲ್ಲಿ ಅಲ್ಪಸಂಖ್ಯಾತರನ್ನು ಹೊರಹಾಕಿ ತುರ್ಕ್ಮನ್ ಗೇಟ್ ಕಾರ್ಯಾಚರಣೆ ನಡೆಸಿದ ಖಾನ್ ಗ್ರೆಸ್ ಪಕ್ಷವನ್ನು ಪ್ರಶ್ನಿಸದೇ ಇರುವ ಅನಂತ ಮೂರ್ತಿ, ತಮ್ಮನ್ನೇ ದೇವರೆಂದು ಭಾವಿಸಿರುವ ಅಲ್ಪಸಂಖ್ಯಾತರಿಗೆ ಧ್ರೋಹಬಗೆದಂತಾಗುತ್ತಿಲ್ಲವೇ? ಕೋಮುಗಲಭೆ ಸೃಷ್ಠಿಸಿ ಅಲ್ಪಸಂಖ್ಯಾತರ ಬೆನ್ನಿಗೆ ಚೂರಿ ಹಾಕುತ್ತಿರುವ ಕಾಂಗ್ರೆಸ್ ಪಕ್ಷವನ್ನು ಅಲ್ಟಿಮೇಟ್ ಎಂದು ಹೇಳುವುದಕ್ಕೆ ಇವರಿಗೆ ಮನಸ್ಸಾದರೂ ಹೇಗೆ ಬಂದೀತು?

ಮತ್ತೊಂದು ಮಜಬೂತಾದ ಸಂಗತಿಯೆಂದರೆ, ನರೇಂದ್ರ ಮೋದಿಗೆ ಅವರಂತೆ ಸಂಗೀತ ಎಂದರೆ, ಹೆಣ್ಣು ಮಕ್ಕಳೆಂದರೆ ಇಷ್ಟವೋ ಇಲ್ಲವೋ ತಿಳಿದಿಲ್ಲವಂತೆ. ಅಂದರೆ ಅವರ ಮಾತಿನ ಅರ್ಥವಾದರೂ ಎಂಥದ್ದು?

ಸೆ.24ರಂದು ನಡೆದ ಪತ್ರಿಕಾ ಸಂವಾದಕ್ಕೂ, ಗೋವಧೆಗೂ, ಹಿಂದುತ್ವಕ್ಕೂ, ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕೂ ಸಂಬಂಧವಿದೆ ಎಂದುಕೊಳ್ಳೋಣ. ಆದರೆ ಈ ಸಂಗೀತ ಮತ್ತು ಹೆಣ್ಣುಮಕ್ಕಳ ವಿಷಯಕ್ಕೂ ಮೋದಿ ಪ್ರಧಾನಿಯಾಗುವುದಕ್ಕೂ ಏನು ಸಂಬಂಧ? ಜ್ನಾನಪೀಠಿಗಳ ಪ್ರಸ್ತಾಪ, ಸಂದರ್ಭಕ್ಕೆ ಎಷ್ಟು ಪ್ರಸ್ತುತ? ಇಂತಹವರಿಂದ ನಾವು ಹಿಂದುತ್ವದ ಬಗ್ಗೆ ತಿಳಿದುಕೊಳ್ಳಬೇಕಾಗಿದ ದಯನೀಯ ಸ್ಥಿತಿಗೆ ಬಂದು ನಿಂತಿದ್ದೇವೆ!

ಅಂದಹಾಗೆ ಪ್ರಸ್ತುತ ರಾಜಕೀಯವನ್ನು ಮಹಾಭಾರತಕ್ಕೆ ಹೋಲಿಸಿದ್ದು, ಮಾತಿ ಮಧ್ಯೆ ಇಂದಿನ ರಾಜಕೀಯ ಮಹಾಭಾರತ ಇದ್ದಂತೆ ಅರ್ಥಮಾಡಿಕೊಳ್ಳೋದು ಕಷ್ಟ ಅಂದರು. ಅಂದು ಪಾಂಡವರ ಜನ್ಮ ರಹಸ್ಯವನ್ನು ಪ್ರಶ್ನಿಸಿದ್ದ ಕೌರವರು, ರಾಜ್ಯವನ್ನು ನೀಡಲು ಒಪ್ಪಲಿಲ್ಲ ಎಂದಿದ್ದಾರೆ. ಹಾಗದರೆ ನಮ್ಮ ದೇಶಕ್ಕೆ ಸಂಬಂಧ ಇಲ್ಲದೇ ಇರುವವರು ನೇತೃತ್ವ ವಹಿಸಿರುವ ಕಾಂಗ್ರೆಸ್ ಗೆ ರಾಜ್ಯ, ರಾಷ್ಟ್ರದ ಆಡಳಿತ ನೀಡಬಹುದೇ....?

ಇಷ್ಟೆಲ್ಲಾ ಗಮನಿಸಿದ ಮೇಲೆ, ಅನಂತಮೂರ್ತಿಗಳೇ "ಹುಚ್ಚು ನಾಯಿ ರೋಗ" ಇರುವುದು ಆರ್.ಎಸ್.ಎಸ್ ಗೋ ಅಥವಾ....?

Readers' Comments (496)

Digital_Work21-12-2021:05:29:54 pm

it is very amazing. 먹튀폴리스

토토사이트10-07-2023:11:20:35 am

this is a good post. I found this to be an informative and interesting post, so I find it very helpful and knowledgeable. I hope that your next post will be very useful to me and I hope to find information about the Toto site in the next post. https://ttobada.com

manar06-11-2023:06:01:21 pm

https://hitachi.twekel.com/%d8%aa%d9%88%d9%83%d9%8a%d9%84-%d9%87%d9%8a%d8%aa%d8%a7%d8%b4%d9%8a-%d8%b7%d8%a7%d9%85%d9%8a%d8%a9/

https://hitachi.twekel.com/%d8%aa%d9%88%d9%83%d9%8a%d9%84-%d9%87%d9%8a%d8%aa%d8%a7%d8%b4%d9%8a-%d8%a7%d9%87%d9%86%d8%a7%d8%b3%d9%8a%d8%a7/

https://universal.alsiyanuh.com/%d9%81%d8%b1%d9%88%d8%b9-%d8%b5%d9%8a%d8%a7%d9%86%d8%a9-%d9%8a%d9%88%d9%86%d9%8a%d9%81%d8%b1%d8%b3%d8%a7%d9%84-%d8%b4%d8%a8%d9%8a%d9%86-%d8%a7%d9%84%d9%83%d9%88%d9%85/

https://universal.alsiyanuh.com/%d9%81%d8%b1%d9%88%d8%b9-%d8%b5%d9%8a%d8%a7%d9%86%d8%a9-%d9%8a%d9%88%d9%86%d9%8a%d9%81%d8%b1%d8%b3%d8%a7%d9%84-%d9%81%d9%89-%d8%aa%d9%84%d8%a7/

https://universal.alsiyanuh.com/%d8%aa%d8%b5%d9%84%d9%8a%d8%ad-%d9%8a%d9%88%d9%86%d9%8a%d9%81%d8%b1%d8%b3%d8%a7%d9%84-%d8%a7%d9%84%d8%a8%d8%a7%d8%ac%d9%88%d8%b1/

v

https://hitachi.twekel.com/%d8%aa%d9%88%d9%83%d9%8a%d9%84-%d9%87%d9%8a%d8%aa%d8%a7%d8%b4%d9%8a-%d8%b7%d8%a7%d9%85%d9%8a%d8%a9/

https://hitachi.twek

harvard medical school31-07-2021:01:43:24 am

Harvard Medical School
Philosophy of Doctors

Micky Rai27-07-2021:06:12:10 pm

The gathering of BookMyEssay is a unit fit for working under the difficult conditions and achieving all of the necessary results for the understudies. To get the best Write My Essay benefits then, at that point simply contact BookMyEssay. For More Visit: https://www.bookmyessay.com/write-my-essay/

peterhales18-06-2021:07:17:25 pm

tap warehouse is the best service provider. And now this time they invent their new discount code which is known as tap warehouse discount code . So, you can avail their discount by using this discount code.

peterhales18-06-2021:07:12:09 pm

google

Emma Watson11-06-2022:03:01:43 pm

Stranger things is one of the top-rated tv series of 2022 and the Eddie Eunson is one of the main characters of this tv series so if you love to wear jeans vests so get this stunning Eddie Munson Vest

토토사이트24-11-2023:12:38:23 pm

I always learn new knowledge from your posts. I’ve bookmarked your blog for future updates. Please keep writing amazing articles like this. Thank you for your time every day. 토토사이트

pg slot 9930-08-2022:12:50:44 pm

pg slot 99 ตัวแทนเว็ปยักษ์ใหญ่ ปลอดภัย อันดับ 1 ของไทย รวดเร็ว และเป็นที่นิยมมากมาย มีพนักงานพ้อมบริการ ตลอด 24 ชั่วโมง pgslot

토토사이트24-11-2023:12:38:23 pm

I always learn new knowledge from your posts. I’ve bookmarked your blog for future updates. Please keep writing amazing articles like this. Thank you for your time every day. 토토사이트

เว็บ ตรง สล็อต30-08-2022:12:51:38 pm

เว็บ ตรง สล็อต สล็อตเว็บไซต์ตรงไม่ผ่านเอเย่นต์ มาแรงที่สุดในยุดคนี้ สล็อตเว็บไซต์ตรง มีเกมสล็อตจำนวนมาก ได้รับความนิยมเป็นอย่างมากในกลุ่มผู้เล่นที่ติดอกติดใจเล่น สล็อตตรง

토토사이트24-11-2023:12:38:23 pm

I always learn new knowledge from your posts. I’ve bookmarked your blog for future updates. Please keep writing amazing articles like this. Thank you for your time every day. 토토사이트

토토사이트24-11-2023:12:38:23 pm

I always learn new knowledge from your posts. I’ve bookmarked your blog for future updates. Please keep writing amazing articles like this. Thank you for your time every day. 토토사이트

SexyPG16810-11-2022:11:04:10 pm

สล็อต 2022 SexyPG168 ส่งตรงจากต่างประเทศ เว็บใหญ่ ใจถึง แจกจริง กล้าให้ พร้อมเปิดประสบการณ์ใหม่ เสิร์ฟความบันเทิง ให้ผู้เดิมพัน ได้สนุกไปกับการเดิมพันในรูปแบบในใหม่ ที่ไม่เคยมีมาก่อน