ಉತ್ತರಾಖಂಡ್ ನಲ್ಲಿ ಎದುರಾಗಿದ್ದ ಭೀಕರ ಪ್ರವಾಹ ಏನನ್ನು ಕೊಚ್ಚಿಕೊಂಡು ಹೋಯಿತೊ ಇಲ್ಲವೋ ನಿಖರವಾಗಿ ಹೇಳುವುದು ಕಷ್ಟ ಸಾಧ್ಯ ಆದರೆ "ಜನಪರ" ಜನರ ರಕ್ಷಣೆಗಾಗಿ ಕಟೀಬದ್ಧವಾಗಿದ್ದ ಕಾಂಗ್ರೆಸ್ ಮುಖವಾಡವನ್ನು ಕಳಚಿ ಕಾಂಗ್ರೆಸ್ ಬಣ್ಣವನ್ನಂತೂ ಕೊಚ್ಚಿಕೊಂಡು ಹೋಗಿದೆ ಎಂಬುದಂತೂ ಅಂಗೈ ಹುಣ್ಣಿನಷ್ಟೇ ಸ್ಪಷ್ಟ.
ನಮ್ಮ ರಾಜಕಾರಣಿಗಳಿಗೆ ಜನರು ಸಾವನ್ನಪ್ಪುವ ಸ್ಥಿತಿಯಲ್ಲಿದ್ದರೂ ತಾವು ನಿಷ್ಠೆಯಿಂದ ನಡೆಸಿಕೊಂಡುಬಂದಿರುವ ರಾಜಕೀಯ ವೃತ್ತಿಯನ್ನು ವೃತ್ತಿಪರತೆಯನ್ನು ಮೆರೆದಿದ್ದು ದೇಶವೇ ಮುಳುಗಿಹೋಗುತ್ತಿದ್ದರೂ ಮೈ ಮೇಲೆ ಪ್ರಜ್ನೆಯೇ ಇಲ್ಲದವರಂತೆ ವರ್ತಿಸಿ ರಾಜಕೀಯದ ನಿಜ ಬಣ್ಣ ಬಯಲು ಮಾಡಿದ್ದಾರೆ. ಉತ್ತರಾಖಂಡ್ ನಲ್ಲಿ ಅಕ್ಷರಶಃ ಪ್ರಳಯವೇ ಸಂಭವಿಸಿದ್ದರೂ ಪ್ರಧಾನಿಯಾದಿಯಾಗಿ ಕೊಳಕು ರಾಜಕಾರಣ ಮಾಡುವ ಕಾಂಗ್ರೆಸ್ ನಾಯಕರು ಯಾರಾದರೂ ಒಬ್ಬರು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದನ್ನು ನೋಡಿದ್ದೀರಾ? ಪ್ರವಾಹ ಸಂದರ್ಭದಲ್ಲಿ ಉತ್ತರಾಖಂಡ್ ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಮನುಷ್ಯ ಸೌಜನ್ಯಕ್ಕಾದರೂ ವಿಮಾನದಿಂದ ಇಳಿದು ಅಧಿಕಾರಿಗಳೊಡನೆ ಚರ್ಚಿಸಲಿಲ್ಲ.
ಪ್ರವಾಹ ಪೀಡಿತ ಪ್ರದೇಶದಲ್ಲಿ ಕಾಲಿಟುವುದಕ್ಕೇ ಭಯಾನಕವಾದರೆ ನಮಗೆ ತಂತ್ರಜ್ನಾನಕ್ಕೆ ದಾರಿದ್ರ್ಯ ಇರಲಿಲ್ಲ, ತಂತ್ರಜ್ನಾನದ ಸಹಾಯವನ್ನು ಪಡೆದು ಅಧಿಕಾರಿಗಳೊಡನೆ ಸಂವನ ಸಾಧಿಸಬಹುದಿತ್ತು. ಉತ್ತರಾಖಂಡ್ ಗೆ ಭೇಟಿ ನೀಡುವುದಕ್ಕೂ ಮುನ್ನ ನರೇಂದ್ರ ಮೋದಿ ದೆಹಲಿಯಿಂದ ರಕ್ಷಣಾ ಕಾರ್ಯವನ್ನು ನಿರ್ವಹಿಸಿದ್ದೂ ಅಧಿಕಾರಿಗಳೊಡನೆ ನಿರಂತರ ಸಂಪರ್ಕದಿಂದಲೇ, ಆದರೆ ನಮ್ಮ ಪ್ರಧಾನಿ ಅದನ್ನೂ ಮಾಡಲಿಲ್ಲ. ಕನಿಷ್ಟ, ಕಾಂಗ್ರೆಸ್ ನಲ್ಲಿ ಯುವ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳಿವೆ ಅವುಗಳ ಕಾರ್ಯಕರ್ತರಾದರೂ ವಿಪತ್ತಿನ ರಕ್ಷಣಾ ಕಾರ್ಯಾಚರಣೆಗೆ ಸ್ಪಂದಿಸಿದರೆ ಎಂದರೆ ಅದೂ ಇಲ್ಲ.
ಇನ್ನು ಆಹಾರ ಪೂರೈಕೆ ವಿಷಯಕ್ಕೆ ಬಂದರೆ ಪ್ರವಾಹಕ್ಕೆ ಸಿಲುಕಿ ಜನ ಮೃತ ಪಟ್ಟರೆ ಪ್ರವಾಹದಿಂದ ಹೇಗೋ ಬದುಕಿಕೊಂಡು ಆಹಾರ ಸಿಗದೇ ಪ್ರಾಣ ಕಳೆದುಕೊಂಡವರು ಅಷ್ಟೇ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ವಿಪತ್ತು ಎದುರಾದ ಸಂದರ್ಭದಲ್ಲಿ ನೆರವು ನೀಡಲು ಅನ್ಯರಿಗೂ ಅವಕಾಶ ನೀಡದೇ ತಾವೂ ಸರಿಯಾದ ಕಾರ್ಯಾಚರಣೆ ನಡೆಸದೇ ಇರುವುದು ಯಾವ ಕಾರಣಕ್ಕಾಗಿ. ಆಹಾರ ಪದಾರ್ಥಗಳನ್ನು ಕಳಿಸುವ ಟ್ರಕ್ ಗಳು ಸನ್ನದ್ಧವಾಗಿ ನಿಂತರೂ ರಾಹುಲ್ ಗಾಂಧಿ ಅವರು ವಿದೇಶಪ್ರವಾಸದಿಂದ ಭಾರತಕ್ಕೆ ಆಗಮಿಸುವ ವರೆಗೂ ಸಂತ್ರಸ್ತರು ಸತ್ತರೂ ಪರವಾಗಿಲ್ಲ ಎಂಬುದು ಕಾಂಗ್ರೆಸ್ ನ ಧೋರಣೆ. ಇಂತಹ ಮನಸ್ಥಿತಿಯವರು ನಮ್ಮ ದೇಶ ಕಟ್ಟುವ ನೇತಾರರು. ಪಾಪ ವಿಪತ್ತಿನ ಬಗ್ಗೆ ಮಾತನಾಡುವುದಕ್ಕೂ ಪರದೇಶಿಯರ ಅನುಮತಿ ಪಡೆಯುವ ದಯನೀಯ ಸ್ಥಿತಿ ಎದುರಾಗಿರಬೇಕಾದರೆ, ಪಾಪ ಇನ್ನು ಸಂತ್ರಸ್ತರಿಗೆ ಆಹಾರ ಪದಾರ್ಥಗಳನ್ನು ಕಳಿಸುವುದಕ್ಕೆ ಕೆಲ ಸೂಚನೆಗಳನ್ನು ಪಡೆಯತಕ್ಕದ್ದೇ ಬಿಡಿ.
ಇಷ್ಟೆಲ್ಲಾ ಸಂಭವಿಸುತ್ತಿದ್ದರೂ ಗೃಹ ಸಚಿವ ಶಿಂಧೆ ಆದಿಯಾಗಿ ನಮ್ಮ ಸೋ ಕಾಲ್ಡ್ ಯೂಥ್ ಐ ಖಾನ್ ಹಾಗೂ ಅವರ ಖಾನ್ ದಾನ್ ಗೆ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅರಿವೇ ಇರಲಿಲ್ಲ. ಅದಕ್ಕೆ ಅವರು ಎಲ್ಲವೂ ಮುಗಿದ ಬಳಿಕ ಉತ್ತರಾಖಂಡ್ ಗೆ ಭೇಟಿ ನೀಡಿದ್ದು.
ಇಷ್ಟಕ್ಕೂ ಕಾಂಗ್ರೆಸ್ ನವರು ಯಾರನ್ನು ಗುರಿಯಾಗಿರಿಸಿಕೊಂಡು ಈ ರೀತಿಯ ಹುಚ್ಚಾಟದಲ್ಲಿ ತೊಡಗಿದ್ದಾರೆ? ಕಾಂಗ್ರೆಸ್ ಸರ್ಕಾರ ದೇಶ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರಬೇಕಾದರೆ ಸಹಾಯ ಹಸ್ತ ಚಾಚಿದವರನ್ನು ಹಣಿಯಲು ಪ್ರಯತ್ನಿಸುತ್ತಿದೆ. ಹಾಗೆ ನೋಡಿದರೆ ದೇಶದ ಯಾವುದೇ ಭಾಗದಲ್ಲಿ ವಿಪತ್ತು ಸಂಭವಿಸಿದರೆ ಸ್ಪಂದಿಸುವುದೂ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿರುತ್ತದೆ. ಆದರೆ ಪ್ರವಾಹ ಪೀಡಿತ ಪ್ರದೇಶಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿ ರಕ್ಷಣಾ ಕಾರ್ಯಕ್ಕೆ ಸಹಾಯ ಮಾಡಿದ್ದೇ ಕಾಂಗ್ರೆಸ್ ಗೆ ಅಪಥ್ಯವಾಗಿ ಪರಿಣಮಿಸಿದೆ.
ವಿಪತ್ತು ಸಂಭವಿಸಿದ ಬೆನ್ನಲ್ಲೇ ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಕೃತಿ ವಿಕೋಪ ಸಂಭವಿಸಿದರೆ ನೆರವು ನೀಡುವ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ತಮ್ಮ ಜವಾಬ್ದಾರಿಯನ್ನು ತೋರಿಸುತ್ತಾರೆ. ಅಂತಹದರಲ್ಲಿ ಒಬ್ಬ ಜನಪ್ರಿಯ ನಾಯಕನಾಗಿ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರು ಉತ್ತರಾಖಂಡ್ ಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳನ್ನು ಗಮನಿಸಿ ತಮ್ಮ ರಾಜ್ಯದ ಯಾತ್ರಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಲು ಕ್ರಮ ಕೈಗೊಂಡರೆ ತಪ್ಪೇನಿದೆ?
ಪ್ರಕೃತಿ ವಿಕೋಪದಲ್ಲಿ ದೇಣಿಗೆ ಸಂಗ್ರಹಿಸಲು ಅವಕಾಶ ನೀಡಿ ಒಬ್ಬ ಸಾಮಾನ್ಯ ಪ್ರಜೆಗೆ ಜವಾಬ್ದಾರಿ ನಿರ್ವಹಿಸಲು ಅವಕಾಶ ಮಾಡಿಕೊಡುವ ಈ ಕಾಂಗ್ರೆಸ್ ಕಮಂಗಿಗಳು ಜವಾಬ್ದಾರಿಯುತ ಮುಖ್ಯಮಂತ್ರಿ ದೇಶದ ವಿಪತ್ತಿಗೆ ಸ್ಪಂದಿಸಿದರೆ ಜನಪ್ರಿಯತೆ ಕಳೆದುಕೊಳ್ಳುವ ಭಯದಲ್ಲಿ ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ.
ಒಂದರ್ಥದಲ್ಲಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಉತ್ತರಾಖಂಡ್ ಗೆ ಭೇಟಿ ನೀಡಿ ತಮ್ಮ ತಮ್ಮ ರಾಜ್ಯದ ಯಾತ್ರಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಮೂಲಕ ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದಿದ್ದರೆ ಬಹುಶಃ ಇಂದಿಗೂ ಸಾವಿರಾರು ಯಾತ್ರಿಗಳಿಗೆ ಅತಂತ್ರ ಸ್ಥಿತಿ ಎದುರಾಗುತ್ತಿರಲಿಲ್ಲ. ಆದರೆ ಯಾವ ರಾಜ್ಯದ ಮುಖ್ಯಮಂತ್ರಿಯೂ ಪರಿಹಾರ ನಿಧಿ, ಅಧಿಕಾರಿಗಳ ತಂಡಗಳನ್ನು ಕಳಿಸಿಕೊಟ್ಟಿದ್ದನ್ನು ಬಿಟ್ಟು ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡುವ ಕನಿಷ್ಠ ಸೌಜನ್ಯವನ್ನೂ ಪ್ರದರ್ಶಿಸಲಿಲ್ಲ. ಆದರೆ ಮೋದಿ ಮಾತ್ರ ಜವಾಬ್ದಾರಿಯುತ ಮುಖ್ಯಮಂತ್ರಿಯಂತೆ ಕಾರ್ಯನಿರ್ವಹಿಸಿದ್ದಕ್ಕೆ ಕಾಂಗ್ರೆಸ್ ವರ್ತಿಸಿದ್ದು ಹೇಗೆ? ಸೋನಿಯಾ ಭಟ್ಟಂಗಿಗಳಿಗೆ ಜನರ ರಕ್ಷಣೆಗಿಂತಲೂ ಜನಪ್ರಿಯತೆ, ದೇಶವೇ ಅವನತಿಯತ್ತ ಸಾಗುತ್ತಿದ್ದರೂ ಅಗ್ಗದ ಪ್ರಚಾರ, ಅಧಿಕಾರದ ಬಗ್ಗೆಯೇ ಹೆಚ್ಚು ಬದ್ಧತೆ ಎಂಬುದು ಸಾಬೀತಾಗಿದೆ. ಈಗ ಹೇಳಿ ಕಾಂಗ್ರೆಸ್ ನಾಯಕರು ಇನ್ನೊಬ್ಬರ ತೇಜೋವಧೆ ಮಾಡಲು ಜನರ ಜೀವಗಳ ಜೊತೆ ಆಟವಾಡುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ ಎನಿಸುವುದಿಲ್ಲವೇ....?
ಇಷ್ಟೆಲ್ಲಕ್ಕೂ ಕಾರಣ ನರೇಂದ್ರ ಮೋದಿ ಪ್ರಧಾನಿ ಗಾದಿಗೆ ಸಂಭವನೀಯರಾಗಿರುವುದು ಎಂಬುದು. ಮೋದಿ ಮುಂದಿನ ಪ್ರಧಾನಿಯಾಗುವುದಕ್ಕೆ ಅರ್ಹರು ಹಾಗೂ ಪೂರಕ ವಾತಾವರಣ ಇದೆ ಎಂಬುದರಲ್ಲಿ ಸಂಶಯವಿಲ್ಲ ನಿಜ ಆದರೆ ಅನ್ಯರ ತೇಜೋವಧೆ, ಅಥವಾ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಜನರ ಜೀವಗಳ ಜೊತೆ ಆಟವಾಡುವುದು ಎಷ್ಟು ಸಮಂಜಸ.
ಕಾಂಗ್ರೆಸ್ಸೇತರ ನಾಯಕರು ಉತ್ತಮ ಕೆಲಸ ಮಾಡಿದರೆ ಎಡಬಿಡಂಗಿಗಳಂತೆ ಪ್ರತಿಕ್ರಿಯಿಸುವ ಕಾಂಗ್ರೆಸ್ ನವರ ವರ್ತನೆ ಹೊಸದೇನಲ್ಲಾ ಬಿಡಿ. ಇಲ್ಲಿ ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ ಇಟಲಿ ರಾಣಿಯ ಭಟ್ಟಂಗಿಗಳು ಆರೋಪಿಸುವಂತೆ ನರೇಂದ್ರ ಮೋದಿ ಅವರು, ತಾವು ಗುಜರಾತ್ ಗೆ ಭೇಟಿ ನೀಡಿದ ಬಳಿಕ 15೦೦೦ ಗುಜರಾತಿಗಳನ್ನು 2 ದಿನದಲ್ಲಿ ಪಾರು ಮಾಡಿದ್ದೇನೆ ಎಂದು ಎಲ್ಲಿಯೂ ಹೇಳಿಕೊಂಡೇ ಇಲ್ಲ.
ಆದರೆ ಮೋದಿ ಉತ್ತರಾಖಂಡ್ ಗೆ ಭೇಟಿ ನೀಡಿದ್ದರಿಂದ ತಮ್ಮ ಜನಪ್ರಿಯತೆಗೆ ಎಲ್ಲಿ ಧಕ್ಕೆ ಬರುವುದೋ ಎಂದು ಘನ ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ನಾನದ ಸಚಿವರು ಮೋದಿ 15000 ಗುಜರಾತಿಗಳನ್ನು ಬಿಡಿಸಿಕೊಂಡುಬಂದಿರುವುದಾಗಿ ಹೇಳಿಕೆ ನೀಡಿದ್ದು ಚಿಂತಾಜನಕ ಸ್ಥಿತಿಯಲ್ಲೂ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ ಎಂಬ ಸ್ಪೋಟಕ ಮಾಹಿತಿ ನೀಡಿದರು. ಇಲ್ಲಿಂದಲೇ ವಿವಾದ ಪ್ರಾರಂಭವಾಗಿದ್ದು.
ಮೋದಿ ಮಾಡಿದ್ದು ಸರಿ ಇಲ್ಲ ಎಂದು ಹೇಳುತ್ತಾರಲ್ಲಾ ಹಾಗದರೇ ಪ್ರವಾಹ ಎದುರಾದ ಸಂದರ್ಭದಲ್ಲಿ ಒಬ್ಬ ಜವಾಬ್ದಾರಿಯುತ ಪ್ರಧಾನಿ ಹಾಗೂ ಸರ್ಕಾರ ತಮ್ಮ ವಯಕ್ತಿಕ ಲಾಭಕ್ಕಾಗಿ ಪ್ರವಾಹಕ್ಕೆ ಸಿಲುಕಿದ್ದವರ ರಕ್ಷಣಾ ಕಾರ್ಯದಲ್ಲಿ ನಿರ್ಲಕ್ಷ್ಯ, ವಿಳಂಬ ಧೋರಣೆ ಸಂಕುಚಿತ ಮನೋಭಾವ ನಡೆದುಕೊಂಡ ರೀತಿ ಸರಿಯಿದೆಯೇ? ಕಾಂಗ್ರೆಸ್ ನವರು ಮೋದಿ ವಿಷಯದಲ್ಲಿ ಮಾತ್ರವೇ ಅಲ್ಲ ಟಿಡಿಪಿಯೊಂದಿಗೂ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೀಳು ಮಟ್ಟದ ರಾಜಕೀಯ ಪ್ರದರ್ಶಿಸಿದೆ.
ಈ ಘಟನೆ ರಾಷ್ಟ್ರಕ್ಕೆ ಆಂತರಿಕವಾಗಿ ಅದೆಷ್ಟು ಪ್ರತಿಕೂಲ ಪರಿಣಾಮ ಬಿರುವುದೋ ಇಲ್ಲವೋ ತಿಳಿದಿಲ್ಲ. ಆದರೆ ಭಾರತದೊಂದಿಗೆ ಕಾಲು ಕೆರೆದುಕೊಂಡು ತಗಾದೆ ತೆಗೆಯುವ ಚೀನಾ ಪಾಕಿಸ್ತಾನ್ ನಂತಹ ಧೂರ್ತ ರಾಷ್ಟ್ರಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆಯಲ್ಲಿ ಕಾಂಗ್ರೆಸ್ ನಡೆದುಕೊಂಡದ್ದು ಯಾವ ಸಂದೇಶ ರವಾನೆಯಾಗುತ್ತದೆ ಎಂಬುದನ್ನೂ ಯೋಚಿಸಬೇಕು.
ಕಾಂಗ್ರೆಸ್ ನವರು ಇತ್ತೀಚೆಗಷ್ಟೇ ಉತ್ತಮ ಭಾರತ ನಿರ್ಮಾಣದ ಕನಸುಗಳನ್ನು ಹೊತ್ತ ಜಾಹೀರಾತುಗಳನ್ನು ಭಾರತ್ ದೇಶ್ ಕಾ ನಿರ್ಮಾಣ್ ಹಮಾರ ಹಕ್ ಹೇ ಎಂದು ಘೋಷಿಸಿದ್ದರು. ಜನರು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರಬೇಕಾದರೆ ಕಾಂಗ್ರೆಸ್ ವರ್ತನೆಗಳನ್ನು ಗಮನಿಸಿದರೆ ಭಾರತದ ನಿರ್ಮಾಣದ ಮೇಲೆ ಕಾಂಗ್ರೆಸ್ ಗೆ ಯಾವ ಬದ್ಧತೆ ಇದ್ದಂತೆ. ಅವರು ಹೇಳಿದ್ದ "ಭಾರತ್ ದೇಶ್ ಕಾ ನಿರ್ಮಾಣ್ ಹಮಾರ ಹಕ್ ಹೇ" ಎಂಬ ಮಾತಿನ ಮೇಲೆ ಯಾವ ವಿಶ್ವಾಸವಿಡಬಹುದು.
ಮಾಹಿತಿಗಾಗಿ:ಕಾರಣಾಂತರಗಳಿಂದ ಕಾಂಗ್ರೆಸ್ ಭಾರತದ ನಿರ್ಮಾಣಕ್ಕೆ ಸಂಬಂಧಿಸಿದ ಜಾಹೀರಾತು ಕೆಲದಿನಗಳಿಂದ ಪ್ರಸಾರವಾಗುತ್ತಿಲ್ಲ ಬಿಡಿ.:
I love this site. thank you for guiding me.
kerala tour packages - Plan and book your kerala package at best price with Travel Triangle. Click now to get exclusive deals and offers on kerala tour packages with airfare, tour guide, hotel and sightseeing. kerala Quarantine Packages also availabe.
The blog is really interesting. with many interesting and outstanding articles. Thanks for sharing such impressive articles. Continue to update! among us
The description of Slope Unblocked.
Welcome to slope unblocked Easy on start, but extra challenging and fun during the run!
How far can you go without reaching the bottom? Slope, engage you in a simple yet deadly challenge: roll down the slope for as long as possible without falling off the edge or hitting any obstacles along the way. Get ready for serious speed boost as you fall downhill the never-ending surface.
The description of 1v1 LOL.
In 1v1 lol we’ve managed to create an online shooting pvp simulator to fight against your opponents and use different construction modes to cover up from the enemies. You can use a ramp, wall or ceiling to cover yourself, dodge the bullets of your real opponents and attack them with your favorite weapons to achieve your 1v1 build battle victory.
This post is amazing but so many students struggle with their cipd assignments because it’s not easy for each and every student to write better content an get good results in the exams so this why there are a lot of cipd assignments websites in the entire world that is helping students to get good grades in assignments and the best website that is dealing with the students very carefully is cipd assignments.
I think it is a good idea, I have thought of it but not as detailed as you spanish dictionary
Some people think that this is great leader, but it is not true because they all are doing work only for getting fame. I think, a good leader always thinks about his nation and provide equal right to majority and minority. What is your opinion? Masters dissertation writing service.
Omneelab Software Development Company has some ability in making Warehouse Management Software and SAAS Applications for the Supply Chain space. The other driving things/Applications of the organization are Order Management and Billing Management. The organization moreover creates an altered software application for a combination of employments. Need to design a demo, benevolently form/contact: info@omneelab.com
I think that poverty is the main problem, I think that the welfare level of the people should be increased, I hope that everything will be fine. Playing some games can be good for everyone, I think sports games have a relaxing effect on people, games such as basketball legends can be your choice.
The COVID-19 epidemic has complicated developments in many countries such as the US, India, Brazil and has spread on a large scale, with some cases of cocoa being infected in many countries, especially in Europe. Worrying disease developments have reappeared in some parts of the world.run 3
Are you looking for Uttarakhand tour package » Find Discounts on the Best Uttarakhand Packages? Travel Triangle Helps You Spend Less. We are providing the best Uttarakhand tour packages from India. This Uttarakhand tour package is the perfect combination of beaches and culture.
The sites specializing in eating and running verification that recommend the collection of safety Toto sites include boatman, Kang Seungbu, Mujuru, and Damoim. In order to freely use Sports Toto online bets at safety playgrounds and private Toto, it is essential to use the Major Toto website domain recommendation list registered in the Major Playground rankings. 토토사이트 파워볼사이트 추천 안전놀이터
fireboy and watergirl is a terrific method for you and your pals to pass the time with its unique game experience and innovative game atmosphere.
Excellent blog it is very impressive and informative little farm jonas vest content good work dude keep it up
I Found Your Blog Very Much Informative. Thanks For Sharing Keep Sharing More!Pom Klementieff Leather Jacket
BookMyEssay is one of the fundamental Free Essay Writing Help providers to students from one side of the planet to the next. The Company has a gathering of Ph.D. experts who outfit 100% quality work with free referring to styles at savvy cost.
Also Visit:
Essay Homework Help
Essay Writer’s Online
Free Plagiarism Free Report