ಮಂಥನ
ಬಿಜೆಪಿ ನಾಯಕರೇ, ನಿಮ್ಮ ಈ ಸ್ಥಿತಿಗೆ ಯಾರು ಕಾರಣ ?

ಕಳೆದ 2-3 ವರ್ಷಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಬಿಜೆಪಿಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ಬಿಜೆಪಿಯ ಮುಂದಿನ ರಾಜಕೀಯ ಭವಿಷ್ಯವೇ ಮಸುಕಾಗಿದೆ ಎಂದು ಹೇಳಲಾಗುತ್ತಿದೆ.

ಅಧಿಕಾರಕ್ಕೆ ಬಂದಾಗಿನಿಂದಲೂ ಇತರ ಪಕ್ಷಗಳಿಗಳಂತೆಯೇ ಅಭಿವೃದ್ಧಿ ಕಾರ್ಯಗಳಿಗಿಂತಲೂ ಬಹುಪಾಲು ಭ್ರಷ್ಟಾಚಾರ, ಹಾಗೂ ಆಂತರಿಕ ಜಗಳಗಳಿಂದಲೇ ಬಿಜೆಪಿ ಸರ್ಕಾರ ಸುದ್ದಿಯಾಗುತ್ತಿತ್ತು. ಇದು ಸತತ 40 ವರ್ಷಗಳಿಂದಲೂ ವಿರೋಧ ಪಕ್ಷದಲ್ಲಿ ಕುಳಿತು ಇತರರ ಆಡಳಿತ ವೈಖರಿ ಗಮನಿಸುತ್ತಿದ್ದ ಬಿಜೆಪಿ ಅವರಿಗೆ ಭ್ರಷ್ಟಾಚಾರ, ಆಂತರಿಕ ಜಗಳಗಳು ಸಾಮಾನ್ಯವೆಂದೆನಿಸಿರಬಹುದು.

ಆದ್ದರಿಂದಲೇ ಜಗಳವಾಡಿ ಭ್ರಷ್ಟಾಚಾರ ನಡೆಸುತ್ತಿದ್ದ ಕೆಲ 2ಇನ್ 1(’ಭಿನ್ನ’ವಾಗಿ ಭ್ರಷ್ಟಾಚಾರ ನಡೆಸುತ್ತಿದ್ದ) ಶಾಸಕರು ಬಿಜೆಪಿ ಬಿಟ್ಟು ಹೋದ ಮೇಲೆ ಉಳಿದಿರುವ ನಾಯಕರು ಬಿಜೆಪಿ ಶುದ್ಧವಾಗಿದೆ ಭ್ರಷ್ಟಾಚಾರ ನಡೆಸುತ್ತಿರುವವರು, ಬಿಜೆಪಿ ಬಿಟ್ಟು ಹೋಗಿದ್ದಾರೆ ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಬಿಜೆಪಿ ಮಾಡಿರುವ ತಪ್ಪುಗಳನ್ನು ಮನ್ನಿಸಿ ಬಿಜೆಪಿಗೆ ಸಂಪೂರ್ಣ ಬಹುಮತ ನೀಡಿದರೆ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವ ಭರವಸೆ ನೀಡಿದ್ದಾರೆ.

ಕಳೆದ 5 ವರ್ಷಗಳಿಂದ ಆಡಳಿತ ನಡೆಸಿರುವ ಬಿಜೆಪಿ ಪಕ್ಷ, ಎಲ್ಲಾ ಪಕ್ಷಗಳ ಆಡಳಿತ ವೈಖರಿಯಿಂದ ಬೇಸತ್ತ ಜನರು ನಿಜವಾಗಿಯೂ ಬದಲಾವಣೆಗಾಗಿ ಬಿಜೆಪಿಗೆ ಮತ ನೀಡಿದ್ದರು ಎನ್ನುವುದನ್ನೂ ಮರೆತು,ಭ್ರಷ್ಟಾಚಾರ, ಆಂತರಿಕ ಕಲಹಗಳನ್ನು ಸಾಮಾನ್ಯ ವಿಷಯವನ್ನಾಗಿಸಿ ಅಧಿಕಾರದ ಮದದಲ್ಲಿ ಮೆರೆದೆದರು.

ಇದಕ್ಕೆ ಆಡಳಿತದ ಅನಾನುಭವ ಕಾರಣವೋ, ಜನ ಏನುಮಾಡಿದರೂ ಕೊನೆಯಲ್ಲಿ ಕ್ಷಮಿಸುತ್ತಾರೆ ಎಂಬ ಧೋರಣೆಯೋ, ನಿಜವಾಗಿಯೂ ಅಧಿಕಾರದ ಮದವೋ ಅಥವಾ ಬಿಜೆಪಿಯ ನಾಯಕರೇ ಹೇಳುವಂತೆ ಅಲ್ಲಿದ್ದ ಕೆಲ ಪಟ್ಟಭದ್ರ ಹಿತಾಸಕ್ತಿಗಳೇ ಕಾರಣವೋ, ಅಥವಾ ಇವೆಲ್ಲವೂ ಜೊತೆಗೆ ಸೇರಿ ಶಿಸ್ತಿನ ಪಕ್ಷಕ್ಕೆ ಈ ದುಸ್ತಿಗೆ ಬಂದಿದೆಯೋ ಮತದಾರರಿಗೆ ಅವರೇ ಹೇಳಬೇಕು. ಹೇಳಿದರಷ್ಟೇ ಸಾಲದು ಇಷ್ಟೆಲ್ಲಾ ಆದರೂ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಿರುವ ಭಾಜಪ, ಅಗತ್ಯವಾಗಿ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು.

ಇನ್ನು ಮತದಾರ ಪ್ರಭು ಬಿಜೆಪಿಯನ್ನೂ ಸಹ ಎಲ್ಲಾ ಪಕ್ಷಗಳ ಸಾಲಿಗೇ ಸೇರಿಸಿದ್ದಾಗಿದ್ದು 2013ರ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಅಸ್ಥಿರತೆ, ಅರಾಜಕತೆ ತದೋರುವ ಎಲ್ಲಾ ಲಕ್ಷಣಗಳೂ ಕಾಣುತ್ತಿದ್ದು ಮತ್ತೊಮ್ಮೆ 2004ರ ವಿಧಾನಸಭಾ ಚುನಾವಣೆಯ ಫಲಿತಾಂಶ ನೆನಪಾಗುತ್ತದೆ.

ಇಷ್ಟಕ್ಕೂ 2008ರ ಚುನಾವಣೆಯಲ್ಲಿ ಅನುಕಂಪದ ಮೇಲೆ ಬಿಜೆಪಿಗೆ ಬಹುಮತ ಸಿಕ್ಕಿದ್ದನ್ನು ಯಡಿಯೂರಪ್ಪ ಅವರ ಪ್ರಯತ್ನದ ಫಲ ಎಂದು ಹೆಸರಿಡಲಾಯಿತು. ಅದೇನೆಇರಲಿ, ಒಟ್ಟಾರೆ ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಅಧಿಕಾರ ಸ್ಥಾಪನೆ ಮಾಡುವುದಕ್ಕೆ ಉತ್ತಮವಾದ ಅವಕಾಶವಂತೂ ಆಗಿತ್ತು. ಆದರೆ ಮೊದಲ ಮೂರು ವರ್ಷ ಯಾವುದೇ ಆಂತರಿಕ ಭಿನ್ನಾಭಿಪ್ರಾಯ (ಭ್ರಷ್ಟಾಚಾರ ಹೊರತುಪಡಿಸಿ) ಇಲ್ಲದೆ ಸುಲಲಿತ ಆಡಳಿತವನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನೀಡಿತ್ತು ಎಂಬುದನ್ನೂ ಒಪ್ಪಿಕೊಳ್ಳಲೇ ಬೇಕಾದ ಸಂಗತಿ. ಪಕ್ಷದ ಅತೃಪ್ತ ಆತ್ಮಗಳು ರಂಗಕ್ಕೆ ಬರದೇ ಇದ್ದಲ್ಲಿ ಅಥವಾ ಪಕ್ಷದ ನಾಯಕರು, ಸರ್ಕಾರಕ್ಕೆ ತೊಂದರೆ ಉಂಟುಮಾಡುವವರಿಗೆ ಕಡಿವಾಣ ಹಾಕಿದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಆಡಳಿತ ನಿರೀಕ್ಷಿಸಬಹುದಿತ್ತೇನೋ......ಗೊತ್ತಿಲ್ಲ.

ಹಾಗಾದರೆ ದುಸ್ಥಿತಿಗೆ ಕಾರಣ ಯಾರು? ಬಿಜೆಪಿ ಎಡವಿದ್ದು ಎಲ್ಲಿ?: ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದ್ದು (ಜೆಡಿಎಸ್, ಕಾಂಗ್ರೆಸ್ ಸೇರಿದಂತೆ) ಹಲವು ರಾಜಕೀಯ ವೈರಿಗಳಿಗೆ ಅಸಮಾಧಾನ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಸ್ವಾಭಾವಿಕವಾಗಿಯೇ ಸರ್ಕಾರ ಅಸ್ಥಿರಗೊಳಿಸಲು ಯತ್ನ ನಡೆಯುತ್ತಿರುತ್ತದೆ.

ಒಂದು ಬಾರಿ ರಾಜಕೀಯದಲ್ಲಿ ಭಿನ್ನಮತ, ಭ್ರಷ್ಟಾಚಾರ ಉಂಟಾದರೆ ಅಥವಾ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾದರೆ, ಸರ್ಕಾರಕ್ಕೆ ಮುಳುವಾಗಿ ಪರಿಣಮಿಸಿದವರಿಗೆ ಶಾಶ್ವತವಾದ ’ದಾರಿ’ ತೋರುವವರೆಗೂ ಸರ್ಕಾರವನ್ನು ಒಂದಲ್ಲಾ ಒಂದು ರೀತಿ ಅಸ್ಥಿರಗೊಳಿಸಲು ಯತ್ನಿಸುತ್ತಾರೆ. ಅಥವ ಅನ್ಯರಿಗೆ ಪ್ರೇರಣಾ ಶಕ್ತಿಯಾಗಿ ಕೆಲಸ ಮಾಡುತ್ತಾರೆ.

ಬಿಜೆಪಿಯಲ್ಲಿ ಆಗಿದ್ದೂ ಇದೆ...

ದುರದೃಷ್ಟವಶಾತ್, ಶಿಸ್ತಿನ ಸಿಪಾಯಿಗಳು ಭ್ರಷ್ಟಾಚಾರ ನಡೆಸುವವರ ಬಗ್ಗೆ, ಅಧಿಕಾರಕ್ಕಾಗಿ ಭಂಡಾಯ ಸಾರುವವರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಮೇಲಿನ ಸಾಲನ್ನು ಗಮನಿಸಿದರೆ ಮೊಅಲು ನೆನಪಿಗೆ ಬರುವುದೇ ಸರ್ಕಾರವನ್ನು ಅಸ್ಥಿರಗೊಳಿಸಲು ಮೊದಲು ಪ್ರಯತ್ನಿಸಿದ್ದ ಬಿಜೆಪಿಯಲ್ಲಿ ನಿನ್ನೆವರೆಗೂ ಇದ್ದ ಅಬಕಾರಿ ಸಚಿವ ರೇಣುಕಾಚಾರ್ಯ...

ಹೌದು ಇವತ್ತು ನನ್ನ ನಾಯಕ ಎಂದು ಕೆಜೆಪಿ ಗೆ ಸೇರಲು ಹೊರಟಿರುವ ರೇಣುಕಾಚಾರ್ಯ,ಕೇವಲ ಸಚಿವ ಸ್ಥಾನಕ್ಕಾಗಿ ಇದೇ ಯಡಿಯೂರಪ್ಪ ಅವರ ಸರ್ಕಾರವನ್ನು ಪತನಗೊಳಿಸಲು ಯತ್ನಿಸಿದ ಮೊಟ್ಟಮೊದಲ ವ್ಯಕ್ತಿ ಯಡಿಯೂರಪ್ಪ ಅವರ ಸರ್ಕಾರ ಎನ್ನುವುದಕ್ಕಿಂತ ಬಿಜೆಪಿಯ ಮೊದಲ ಸರ್ಕಾರ ಎನ್ನುವುದು ಉತ್ತಮ.

ಆದರೆ ಬಿಜೆಪಿ ಅವರು ಮಾಡಿದ್ದಾರೂ ಏನು? ಭಂಡಾಯ ಸಾರುವವರಿಗೆ ತಲೆಬಾಗಿದರ ಪರಿಣಾಮ ಭಂಡಾಯ ಹೂಡುವವರ ಸಂಖ್ಯೆ ಅಧಿಕಾವಾಯಿತು. ಪಕ್ಷವನ್ನು ನೀಯಂತ್ರಿಸದ ಪರಿಣಾಮ ಭ್ರಷ್ಟಾಚಾರವೂ ಹೆಚ್ಚಾಗಿ ಕೊನೆಗೆ ಮತದಾರರ ಮುಂದೆ ತಲೆ ಬಗ್ಗಿಸುವ ಅನಿವಾರ್ಯ ಸ್ಥಿತಿ ಎದುರಾಗಿದೆ ಬಿಜೆಪಿಗೆ. ಬಿಜೆಪಿಯ ಈ ಸ್ಥಿತಿಗೆ ರೆಡ್ಡಿ ಸಹೋಹದರೂ ಸಹ ಕಾರಣ ಕರ್ತರು, ಸರ್ಕಾರವನ್ನು ಅಸ್ಥಿರಗೊಳಿಸಲು ಅವರೂ ಕಾರಣ ಕರ್ತರು ಎಂಬುದನ್ನು ನಾವು ಮರೆಯ ಬಾರದು. ಈ ಇಬ್ಬರೂ ಮಾಡಿದ ಪರಿಣಾಮವೇ ಪಕ್ಷೇತರರೂ ಸಹ ಬಿಜೆಪಿ ಸರ್ಕಾರವನ್ನು 3ನೇ ಬಾರಿಗೆ ಅಸ್ಥಿರಗೊಳಿಸಲು ಯತ್ನಿಸಿದರು.

ಬಿಜೆಪಿ ಗೆ ತೊಂದರೆ ಉಂಟುಮಾಡುವವರನ್ನು ಅಂದೇ ಪಕ್ಷದಿಂದ ಉಚ್ಛಾಟಿಸಿದಿದ್ದರೆ ಬಹುಶಃ ಇಂದು ಈ ರೀತಿಯ ದಯನೀಯ ಸ್ಥಿತಿಗೆ ಬಿಜೆಪಿ ಬರುತ್ತಿರಲಿಲ್ಲ ಎನ್ನಬಹುದು. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಿನಿಂದ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗುವವರೆಗೂ ಬಿಜೆಪಿ ಜುಟ್ಟು ಸಂಪೂರ್ಣವಾಗಿ ಯಡಿಯೂರಪ್ಪ ಅವರ ಕೈಲೇ ಇತ್ತು (ಇದಕ್ಕೆ ಶೆಟ್ಟರ್ ಸದಾನಂದ ಗೌಡ ಮುಖ್ಯಮಂತ್ರಿಗಳಾಗಿದ್ದೇ ಇದಕ್ಕೆ ಸಾಕ್ಷಿ). ವಿಪರ್ಯಾಸವೆಂದರೆ ಯಡಿಯೂರಪ್ಪ ಅವರು ತಮ್ಮ ಸರ್ಕಾರ ಅಸ್ಥಿರಗೊಳಿಸಲು ಹೋದವರನ್ನು ಪಕ್ಷದಿಂದ ಉಚ್ಛಾಟಿಸುವ ಬದಲು ಅವರಿಗೆ ಮಂತ್ರಿ ಸ್ಥಾನ ಕೊಡಿಸಿ, ಬೆಂಬಲಿಗರಾಗಿ ಪಕ್ಷದಲ್ಲೇ ಉಳಿಸಿಕೊಂಡರು ಇದೇ ಅಲ್ಲವೆ ಬಿಜೆಪಿಗೆ ಮುಳುವಾಗಿದ್ದು...? ಮಜಬೂತಾದ ಸಂಗತಿಯೆಂದರೆ ಅವರನ್ನೇ ಈಗ ತಮ್ಮ ಹೊಸ ಪಕ್ಷಕ್ಕೂ ಅವರನ್ನೇ ಸೇರಿಸಿಕೊಂಡಿದ್ದಾರೆ.

ಇಷ್ಟೆಲ್ಲಾ ನಡೆಯುವವರೆಗೂ ಸುಮ್ಮನಿದ್ದ ಹೈಕಾಮಾಂಡ್, ಎಚ್ಚೆತ್ತುಕೊಳ್ಳದೆ ಕಾದು ನೋಡುವ ತಂತ್ರಕ್ಕೆ ಶರಣಾಗಿ, ನಿಷ್ಕ್ರೀಯವಾಗಿದ್ದೂ ಬಿಜೆಪಿಗೆ ಬಹಳ ದೊಡ್ಡ ಪೆಟ್ಟು ಬೀಳಲು ಪ್ರಮುಖ ಪಾತ್ರ ವಹಿಸಿತ್ತು. ಒಂದು ವೇಳೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಇಳಿಸಿದ ಕ್ಷಣದಿಂದಲೇ ಯಡಿಯೂರಪ್ಪ ಹಾಗೂ ಭಟ್ಟಂಗಿಗಳ ಬೆದರಿಕೆಗೆ ಮಣಿಯದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ತಾನೆ ಖುದ್ದು ಘೋಷಿಸಬೇಕಿತ್ತು. ಹಾಗೆ ಮಾಡದೆ ಯಡಿಯೂರಪ್ಪ ಪಕ್ಷ ಅವರ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಾಗಿ ಘೋಷಿಸಿ, ಪಕ್ಷದಲ್ಲೇ ಉಳಿಸಿಕೊಳ್ಳುವ ಯತ್ನ ಮಾಡಿತ್ತು. ಆದರೆ ಆಗಿದ್ದೇನು ಕೊನೆಗೂ ಯಡಿಯೂರಪ್ಪ ಪಕ್ಷ ಬಿಟ್ಟರು. ಯಡಿಯೂರಪ್ಪ ಇತ್ತೀಚೆಗೆ ಮಾಡುವುದರಿಂದ ಕೆಲ ಶಾಸಕರು ಕೆಜೆಪಿ ಹೋಗುವುದನ್ನು ನೀಯಂತ್ರಿಸಲಾಯಿತು. ಆದರೆ ಅರಾಜಕತೆಯಿಂದ ಹೊರಬರಲು ಬಿಜೆಪಿ ನಾಯಕರಲ್ಲಿ ಸಮಯದ ಆಭಾವ ಅಧಿಕವಾಯಿತು.

ಅದೇ ಯಡಿಯೂರಪ್ಪ ಮುಖ್ಯಮಂತ್ರಿ ರಾಜಿನಾಮೆ ನೀಡಿದ ತಕ್ಷಣವೇ ಹೈಕಮಾಂಡ್ ಗಟ್ಟಿ ನಿಲುವು ತಳೆದಿದ್ದರೆ ಈ ಸ್ಥಿತಿ ಎದುರಾಗುತ್ತಿರಲಿಲ್ಲ. ಹೆಚ್ಚೆಂದರೆ ಯಡಿಯೂರಪ್ಪ ಅಂದೇ ಪಕ್ಷ ಬಿಡುತ್ತಿದ್ದರು. ತಥಾಕಥಿತ ಸ್ಥಿತಿ ಎದುರಾಗುತ್ತಿತ್ತು. ಇದರಿಂದ ಬಿಜೆಪಿ ಗೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತಿತ್ತು.

ರಾಜ್ಯಾಧ್ಯಕ್ಷರ ನೇಮಕ್ದಲ್ಲೂ ಬಿಜೆಪಿ ಹೈಕಮಾಂಡ್ ಲೇಟ್ ನಿರ್ಧಾರ:ಇಷ್ಟೆಲ್ಲಾ ಆಯಿತು ಇದರ ಪರಿಣಾಮ ಎಂಬಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ತಕ್ಕ ಪಾಠವೂ ಕಲಿಯಿತು, ಫಲಿತಾಂಶ ಮೊದಲೇ ತಿಳಿದಿತ್ತೆಂಬಂತೆ ಈಶ್ವರಪ್ಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದರು. ನೂತನ ರಾಜ್ಯಾಧ್ಯಕ್ಷರ ನೇಮಕದಲ್ಲಿಯೂ ಹೈಕಮಾಂಡ್ ತಡವಾಗಿ ನಿರ್ಧಾರ ಪ್ರಕಟಿಸಿತು. ಇವೆಲ್ಲವೂ ಖಂಡಿತವಾಗಿಯೂ ಚುನಾವಣೆ ವೇಳೆ ಪರಿಣಾಮ ಬೀರಲಿದೆ. ಈಗ ಹೇಳಿ ಬಿಜೆಪಿಯ ಸ್ಥಿತಿಗೆ ಯಾರು ಕಾರಣ ಎಂಬುದನ್ನು?

ಹಾಗಾದರೆ ಬಿಜೆಪಿ ಗೆಲ್ಲುತ್ತದೆಯೇ: ಈ ಪ್ರಶ್ನೆಗೆ ಬಹುಶಃ ಕೇಂದ್ರ ಸರ್ಕಾರ ಉತ್ತಮ ಉದಾಹರಣೆಯಾದೀತು. ಯುಪಿಎ 1 ಸರ್ಕಾರ ಬಂದಾಗ 2ಜಿ ಹಗರಣಗಳ ಪರ್ವವೇ ನಡೆಯಿತು. ಪ್ರಧಾನಿ ವಯಕ್ತಿಕವಾಗಿ ನಾನು ಶುದ್ಧ ಹಸ್ತನೆಂದು ಹೇಳಿದ್ದರು. ಆದರೂ ಸಹ ಜನತೆ ಮತ್ತೊಮ್ಮೆ ಅವರಿಗೇ ಅಧಿಕಾರ ನೀಡಿದರು. ಅದಕ್ಕೆ ಕಾರಣ ಮತದಾರರನ್ನೇ ಕೇಳಬೇಕಾಗುತ್ತದೆ. ಇದೀಗ ರಾಜ್ಯದಲ್ಲಿಯೂ ಇದೇ ಸ್ಥಿತಿ ಬಂದರೆ ಅಚ್ಚರಿಯಿಲ್ಲ ಬಿಜೆಪಿ ನಾಯಕರು, ಪಕ್ಷ ಶುದ್ಧವಾಗಿದೆ ಎಂದು ಹೊಸ ಚೈತನ್ಯದಿಂದ ಚುನಾವಣೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ನಲ್ಲೂ ಭಿನ್ನಮತ ಇದೆ. ಮತದಾರ ಮತ್ತೊಮ್ಮೆ ಬಿಜೆಪಿಗೆ ಮತ ನೀಡಿದರೂ ಅಚ್ಚರಿಯಿಲ್ಲ.....!

 


Readers' Comments (25)

Rasmika23-06-2022:12:52:30 pm

Striking post, you have raised a couple of goliath fixations, I other than think this s an astoundingly bewildering site.escort service in delhi

Emma Watson11-06-2022:03:05:12 pm

Stranger things is one of the top-rated tv series of 2022 and the Eddie Eunson is one of the main characters of this tv series so if you love to wear jeans vests so get this stunning Eddie Munson Vest

Emma Watson11-06-2022:03:04:56 pm

Stranger things is one of the top-rated tv series of 2022 and the Eddie Eunson is one of the main characters of this tv series so if you love to wear jeans vests so get this stunning Eddie Munson Vest

anna8902-06-2022:04:03:13 pm

A very interesting topic that I have been looking at, I think this is one of the most important pieces of information for me. And I am glad to read your article. Thanks for sharing!nytimes crossword

Rekha Saini08-04-2022:03:42:20 pm

Plan and book your sikkim Packages, best case scenario, cost with Travel Triangle. Snap presently to get select arrangements and offers on tour packages for sikkim with airfare, local area expert, lodging and touring.

John18-02-2022:09:13:43 pm

we provide SPSS assignment help to students at affordable prices. Our ambition is to assist students with their needed SPSS assignments. There is no deadline that can stop our experts from delivering quality SPSS assignment help to the students.
For more info- Get Assignment Help Online.

David Marton01-02-2022:06:17:41 pm

Genex Logistics is a very Meaning of Logistics
with an emphasis on top tier Logistics Solutions in Contract Logistics, 3PL, Freight Forwarding, Shipping, Project Logistics, and Transportation. We help you drive business improvement through our imaginative Logistics plans joined with famous degrees of progress. Warehousing, Distributions, Industry-unequivocal Logistics, Network Design, Inventory Management, Tech-drew in courses of action, Freight Forwarding, and validity studies is something that Genex Logistics offers as a full-scale logistics supplier and works with a client on a beginning to end premise.

John Snow18-01-2022:06:25:53 pm

Warehousity is another age, Tech-engaged On-Demand Fulfillment, and Flexible Bonded Warehousing stage, co-production an association of practical Bonded Warehousing and 3PL activities the country over. Warehousity Tech stage is a uber Supply Chain Control and Execution Tower. With 1500+ conveyance habitats across 300+ metropolitan regions and Towns in its association, Warehousity is adding velocity and detectable quality to the overall Fulfillment of orders. Need to know more, plan a demo through: scm@warehousity.com

deepika rawat06-07-2022:03:14:19 pm

Jaipur Escort Service Good Girls - The Best Independent Jaipur Escort Service provider in Jaipur, India. Hire the best beautiful girls with us now! We have high profile call girls in Jaipur, who are ready to provide their best services and try to satisfy you perfectly. Our girls are famous for their hot sexy bodies, flawless figures and stunning looks which will make you go crazy about them. So do not waste your time and hire our service today! It is really an awesome experience with Jaipur Escort Services Good Girls so what are you waiting for?
Escort Service in Jaipur || Jaipur Escorts Service || Jaipur Escorts Agency || Escorts in J

joypatel18-07-2022:11:00:59 am

bigcommerce quickbooks integration

jk28-07-2022:08:14:10 am

Straddle V Ups Exercise Beginners

baccaratsite05-08-2022:01:39:22 pm

Your writing is perfect and complete. baccaratsite However, I think it will be more wonderful if your post includes additional topics that I am thinking of. I have a lot of posts on my site similar to your topic. Would you like to visit once?

casinosite05-08-2022:01:40:22 pm

When I read an article on this topic, casinosite the first thought was profound and difficult, and I wondered if others could understand.. My site has a discussion board for articles and photos similar to this topic. Could you please visit me when you have time to discuss this topic?

james thomas09-08-2022:12:25:33 pm

Great blog post you have shared here. Thank you getzq

james thomas10-08-2022:01:29:13 pm

I think this is an informative post and it is very useful and knowledgeable. therefore, I would like to thank you for the efforts you have made in writing this article. online grocery delivery

Radhika thakur14-08-2022:01:17:51 pm

My name is Radhika Thakur and Our team are providing Escorts in Hyderabad and We have a wide variety of female Hyderabad Escorts to cater to escort services to our clients.
Hyderabad Escorts Service ||
High Profile Escort in Jaipur ||
Model Escort Jaipur ||
Russian Escort in Jaipur ||

jhon24-08-2022:08:15:25 pm

I thank you for that. No doubt it will be useful for my g Great inspiring article Bankomat

thegoaescort09-09-2022:06:25:57 pm

Great Article. Russian Escorts in Goa I really like your blog. Keep sharing more.Its really the best article!

callgirlsdelhincr09-09-2022:06:26:53 pm

Your current posts always possess much of really up to date info. Where do you come up with this? Female Escorts in Goa Just saying you are very creative. Thanks again.

Assignment Help20-09-2021:03:14:23 pm

Gotoassignmenthelp is team of leading professional writers for Assignment assistance Writing Services to students all around the world. Contact us today for Best Uni assignment help at very affordable price. Under GotoAssignmentHelp we provide many types of help to the students. We are the most reliable assignment helpers. We have gained our specialization after spending most of our times in making ourselves perfect. We providing 100% plagiarism free Assignment Help. At the point when you pick our best assignment help assistance, our faculty will consider the quality and your evaluation criteria.

deepika rawat06-07-2022:03:14:19 pm

Jaipur Escort Service Good Girls - The Best Independent Jaipur Escort Service provider in Jaipur, India. Hire the best beautiful girls with us now! We have high profile call girls in Jaipur, who are ready to provide their best services and try to satisfy you perfectly. Our girls are famous for their hot sexy bodies, flawless figures and stunning looks which will make you go crazy about them. So do not waste your time and hire our service today! It is really an awesome experience with Jaipur Escort Services Good Girls so what are you waiting for?
Escort Service in Jaipur || Jaipur Escorts Service || Jaipur Escorts Agency || Escorts in J

joypatel18-07-2022:11:00:59 am

bigcommerce quickbooks integration

jk28-07-2022:08:14:10 am

Straddle V Ups Exercise Beginners

baccaratsite05-08-2022:01:39:22 pm

Your writing is perfect and complete. baccaratsite However, I think it will be more wonderful if your post includes additional topics that I am thinking of. I have a lot of posts on my site similar to your topic. Would you like to visit once?

casinosite05-08-2022:01:40:22 pm

When I read an article on this topic, casinosite the first thought was profound and difficult, and I wondered if others could understand.. My site has a discussion board for articles and photos similar to this topic. Could you please visit me when you have time to discuss this topic?

james thomas09-08-2022:12:25:33 pm

Great blog post you have shared here. Thank you getzq

james thomas10-08-2022:01:29:13 pm

I think this is an informative post and it is very useful and knowledgeable. therefore, I would like to thank you for the efforts you have made in writing this article. online grocery delivery

Radhika thakur14-08-2022:01:17:51 pm

My name is Radhika Thakur and Our team are providing Escorts in Hyderabad and We have a wide variety of female Hyderabad Escorts to cater to escort services to our clients.
Hyderabad Escorts Service ||
High Profile Escort in Jaipur ||
Model Escort Jaipur ||
Russian Escort in Jaipur ||

jhon24-08-2022:08:15:25 pm

I thank you for that. No doubt it will be useful for my g Great inspiring article Bankomat

thegoaescort09-09-2022:06:25:57 pm

Great Article. Russian Escorts in Goa I really like your blog. Keep sharing more.Its really the best article!

callgirlsdelhincr09-09-2022:06:26:53 pm

Your current posts always possess much of really up to date info. Where do you come up with this? Female Escorts in Goa Just saying you are very creative. Thanks again.

Select Language : 
Press F12 to toggle Indian language and English
Your Name : 
Characters Remaining: 5000
 
 
Srinivas Rao

Recent Posts

Date :20-08-2014
Date :06-05-2014
Date :17-02-2014
Date :12-01-2014
Date :14-11-2013
Date :30-10-2013
Date :25-09-2013
Date :15-08-2013
Date :29-06-2013
Date :06-06-2013

Copyright © 2011 - 2013 Rishi Systems P. Limited. All rights reserved.